ಶೃಂಗೇರಿ :ರಾಜ್ಯ ಸರ್ಕಾರದ ಹೊಸ ನಿಯಮಾವಳಿಗೆ ಅನುಸಾರವಾಗಿ ಶ್ರೀ ಶೃಂಗೇರಿ ಮಠವು ಸೋಮವಾರದಿಂದ (ಜುಲೈ 5) ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲಿದೆ. ಮಠದ ಆವರಣದಲ್ಲಿರುವ ದೇವಾಲಯಗಳಲ್ಲಿ ದರ್ಶನ ಪಡೆಯಲು ಭಕ್ತರಿಗೆ ಅವಕಾಶವಿರುತ್ತದೆ ಎಂದು ಶೃಂಗೇರಿಯ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂನ ಆಡಳಿತಾಧಿಕಾರಿ ವಿ.ಆರ್​.ಗೌರಿಶಂಕರ್​ ತಿಳಿಸಿದ್ದಾರೆ.
ಫೇಸ್​ ಮಾಸ್ಕ್​, ಸಾಮಾಜಿಕ ಅಂತರ, ಥರ್ಮಲ್​ ಸ್ಕ್ಯಾನಿಂಗ್​, ಸ್ಯಾನಿಟೈಸಿಂಗ್​ ಮುಂತಾದ ಕೋವಿಡ್​ ಪ್ರೋಟೋಕಾಲನ್ನು ಪೂರ್ಣವಾಗಿ ಪಾಲಿಸಲಾಗುವುದು. ಭಕ್ತರು ತಮ್ಮ ಆಧಾರ್​ ಕಾರ್ಡ್​ ಮತ್ತಿತರ ಗುರುತಿನ ಚೀಟಿಯನ್ನು ಜೊತೆಯಲ್ಲಿ ತರಬೇಕು ಎಂದು ಹೇಳಿದ್ದಾರೆ.
ಲಸಿಕೆ ಪಡೆಯದ ಜನರು ವೈರಸ್​ ರೂಪಾಂತರ ಹೊಂದುವ ‘ಫ್ಯಾಕ್ಟರಿ’ಗಳು!

ದೊಣ್ಣೆ, ಕತ್ತಿ ಝಳಪಿಸಿದ ಮದುವೆ ಹೆಣ್ಣು! …ಚಕಿತರಾದ ಬಂಧುಬಳಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
