ಚಿಕ್ಕಮಗಳೂರು:ನಾಲ್ಕು ವರ್ಷಗಳ ಹಿಂದೆ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಮಾಡಿದ್ದ ಶಪಥ ಕಡೆಗೂ ಪೂರ್ಣಗೊಂಡಿದೆ.
‘ಅರ್ಚಕರ ನೇಮಕ ಆಗಿ ದೇವರ ವಿಗ್ರಹ ಮೆರವಣಿಗೆ ಆಗುವವರೆಗೂ ನಾನು ಮುಡಿ ತೆಗೆಯೋದಿಲ್ಲ ಎಂದು ಶಪಥ ಮಾಡಿದ್ದರು. ಡಿ.3ರಂದು ಹೈಕೋರ್ಟ್​ ದತ್ತಮಂದಿರಕ್ಕೆ ಅರ್ಚಕರ ನೇಮಕ ಮಾಡಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಹಿಂದು ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದರು.
ಇದನ್ನೂ ಓದಿ:ದತ್ತ ಜಯಂತಿಗ ಅರ್ಚಕರ ನೇಮಕ; ಹಿಂದು ಸಂಘಟನೆಗಳಿಂದ ಸಂಭ್ರಮಾಚರಣೆ
ಈ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಕಾರ್ಯಧ್ಯಕ್ಷ ಗಂಗಾಧರ ಕುಲಕರ್ಣಿ ದತ್ತಪೀಠದಲ್ಲಿ ಮುಡಿ ಕೊಟ್ಟು ತಮ್ಮ ಶಪಥ ಪೂರೈಸಿದ್ದಾರೆ. ಇದೀಗ ಅವರು ಐಡಿ ಪೀಠದ ಹೋಮ ಮಂಟಪದ ಸಮೀಪದ ಮುಡಿ ಅರ್ಪಣೆ ಮಾಡಿದ್ದು ಈ ಸಂದರ್ಭ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿ ಹಲವರು ಭಾಗಿಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
