ಚಿತ್ರದುರ್ಗ:ಎಂ. ಶಂಕರ್ ಮೂರ್ತಿ ಅವರ ಒಡೆತನದ ಚಿತ್ರದುರ್ಗದಲ್ಲಿರವ ಶ್ರೀ ಸಾಯಿಕೃಷ್ಣ ಜೆಮ್ಸ್ ಮತ್ತು ಜ್ಯೂವೆಲರಿ ವರ್ಕ್ಸ ಸಂಸ್ಥೆಯ 30ನೇ ವಾರ್ಷಿಕೋತ್ಸವ ಸಮಾರಂಭವನ್ನು ಜುಲೈ 28ರ ಭಾನುವಾರದಂದು ಕರ್ನಾಟಕ ಜ್ಯೂವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ.ಎ.ಶರವಣ ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಹೆಚ್.ಎಂ ರೇವಣ್ಣ, ಹು. ಧಾ ಮಹಾಪೌರ ರಾಮಪ್ಪ ಬಡಿಗೇರ್ ಶ್ರೀ ಸಾಯಿಕೃಷ್ಣ ಜೆಮ್ಸ್ ಮತ್ತು ಜ್ಯೂವೆಲರಿ ವರ್ಕ್ಸ್ 10 ಮತ್ತು 11 ನೇ ಆವಿಷ್ಕಾರದ ವಿನೂತನ ಬಂಗಾರದ ಬಳೆಗಳ ಮಾಡೆಲ್ ಬಾಕ್ಸ್ ಹಾಗೂ 5 ನೇ ಆವೃತ್ತಿಯ ಕ್ಯಾಟ್‌ಲಾಗ್ ಬಿಡುಗಡೆ ಮಾಡಿದರು.ವಿಶ್ವಕರ್ಮ ನಾಡೋಜ ಡಾ. ಬಿ.ಎಂ ಉಮೇಶ್ ಕುಮಾರ್, ರುದ್ರಾಚಾರ್, ಚಳಕೆರೆ ಪ್ರಸನ್ನ ಕುಮಾರ್, ಸತ್ಯನಾರಾಯಣಚಾರ್, ಸುರೇಶ್ ಕುಮಾರ ಗನ್ನ, ಆರ್.ಮಧುಸೂದನ್, ಕೇಶವ್ ಮೂರ್ತಿ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 5 =
Remember me
