ಬೆಂಗಳೂರು:ಕಳೆದ ಮಾರ್ಚ್/ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಮೌಲ್ಯಮಾಪನ ತೃಪ್ತಿಯಾಗದೆ, ಮತ್ತೊಮ್ಮೆ ಮೌಲ್ಯಮಾಪನ ಮಾಡಿಸುವ ಮೂಲಕ ಅತೃಪ್ತಿಪಡುವಂತಾಗಿದೆ.
ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಒಟ್ಟಾರೆ 12,986 ಅರ್ಜಿಗಳು ದಾಖಲಾಗಿದ್ದವು. ಈ ಪೈಕಿ 2,353 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಖುಷಿಯಾಗಿದ್ದರೆ, 2,164 ಮಂದಿ ಅನುತ್ತೀರ್ಣರಾಗುವ ಮೂಲಕ ಬೇಸರಪಡುವಂತಾಗಿದೆ.
ಇದನ್ನೂ ಓದಿ:ಆಮ್ಲೆಟ್, ಜ್ಯೂಸ್ ಆರ್ಡರ್ ಮಾಡಿ ಬಿಲ್ ಕೊಡದ ಸಬ್-ಇನ್‌ಸ್ಪೆಕ್ಟರ್, 3 ಮಹಿಳಾ ಕಾನ್‌ಸ್ಟೆಬಲ್‌ಗಳು ಅಮಾನತು!
ಅರ್ಜಿ ಸಲ್ಲಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಮೊಬೈಲ್ ಸಂದೇಶದ ಮೂಲಕ ಫಲಿತಾಂಶವನ್ನು ರವಾನೆ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರಿಯತಮೆ ಮೇಲಿನ ಸಿಟ್ಟಿಗೆ ರೈಲ್ವೆ ಸಿಗ್ನಲ್ ಬಾಕ್ಸ್​​ ಒಡೆದು ಹಾಕಿದ!

ಈ ರೀತಿಯ ಪ್ರಯೋಗ ಬೇಡ: ಸಿಎಂ ಸಿದ್ದುಗೆ ಕಾಂಗ್ರೆಸ್‌ ಮಾಜಿ ಮೇಯರ್, ಕಾರ್ಪೊರೇಟರ್‌ಗಳ ಸಲಹೆ

ವಯಸ್ಸಾಯ್ತೆಂದು ಖುಷಿ ಇಲ್ಲದೇ ಸಾಯ್ಬೇಕಾ? ಸಂಗಾತಿ ಬೇಕು ಅನಿಸಿದ್ರೆ ಯಾಕೆ ಪಡೆಯಬಾರದು?: ಆಶಿಶ್ ವಿದ್ಯಾರ್ಥಿ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 4 =
Remember me
