ಹಾಸನ:ನಾವು ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಐದು ಯೋಜನೆ ಮುಂದುವರಿಸುತ್ತೇವೆ. ಅರ್ಹರಿಗೆ ಬಿಪಿ ಎಲ್ ಕಾರ್ಡ್ ನೀಡುತ್ತೇವೆ. ಸಾರ್ವಜನಿಕ ಹಿತಾಸಕ್ತಿ ಮೇಲೆ ಸರ್ಕಾರ ನಡೆಸಲಾಗುವುದು. ವಾಲ್ಮೀಕಿ ನಿಗಮದಲ್ಲಿ ಮುಜುಗರ ಆಗಿಲ್ಲ ಬದಲಿಗೆ ತನಿಖೆಯಾಗುತ್ತಿದೆ. ಎಸ್​ಐಟಿ ಜತೆ ಇಡಿ ಇದೆ.‌ ವರದಿ ಬಂದ ಮೇಲೆ ನೋಡೋಣ ಎಂದು ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಇಂದು ಹಾಸನದಲ್ಲಿ ಮಾತನಾಡಿದರು.
ಇದನ್ನೂ ಓದಿ:ದಿನ ಪತ್ರಿಕಾ ವಿತರಕರಿಗೆ ವಿಶೇಷ ಸೌಲಭ್ಯ ಒದಗಿಸಿದ ರಾಜ್ಯ ಸರ್ಕಾರ
“ಬಿಜೆಪಿಯವರು ಭ್ರಮೆಯಲ್ಲಿದ್ದು, ಫಲಿತಾಂಶದಿಂದ ಗಾಬರಿಯಾಗಿದ್ದಾರೆ.‌ ಈಗ ಸರ್ಕಾರ ಬೀಳಿಸಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ವಿರೋಧ ಪಕ್ಷದ ನಾಯಕ ಸರ್ಕಾರ ಕಿತ್ತೆಸೆಯುತ್ತೇನೆ ಎನ್ನುವುದು ಅಪರಾಧ. ಮುಡಾ ಕಾಯ್ದೆಯಲ್ಲಿ ಬಿಜೆಪಿ ಸರ್ಕಾರದಲ್ಲಿಯೇ ಸಿದ್ದರಾಮಯ್ಯ ಪತ್ನಿಗೆ ಸೈಟ್ ಹಂಚಲಾಗಿದೆ. ಪತ್ನಿ ಅಣ್ಣ ನೀಡಿದ್ದ ಜಮೀನು ವಶಕ್ಕೆ ಪಡೆದು ಅದರ ಮೇಲೆ ಸೈಟ್ ನೀಡಿದೆ, ಅದರ ತನಿಖೆಯೂ ನಡೆಯುತ್ತಿದೆ” ಎಂದರು.
ಸುದೀಪ್​ ಚಿತ್ರದಲ್ಲಿ ಚಾನ್ಸ್ ಕೇಳಿದ್ರಾ ನಟ ದರ್ಶನ್​? ಶಾಕಿಂಗ್ ಆಗಿದೆ ‘ಹುಚ್ಚ’ ನಿರ್ಮಾಪಕರು ಕೊಟ್ಟ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
