ಬೆಂಗಳೂರ:ತೀವ್ರ ಕೂತೂಹಲ ಮೂಡಿಸಿರುವ ಕರೊನಾ ಸಂಕಷ್ಟದ ನಂತರದ ರಾಜ್ಯ ಬಜೆಟ್​ ಆರಂಭವಾಗಿದೆ. ಸಿಎಂ ಬಿ.ಎಸ್​. ಯಡಿಯೂರಪ್ಪ ಬಜೆಟ್​ ಪ್ರತಿಗಳನ್ನು ಓದಲು ಆರಂಭಿಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆ ಮಂಡಿಸುತ್ತಿರುವ ಬಜೆಟ್​ ಇದಾಗಿದ್ದು, ಸಹಜವಾಗಿಯೇ ಜನರ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಇಂಧನ ದರ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಗಗನಮುಖಿಯಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಈ ಬಜೆಟ್​ ತುಸು ನೆಮ್ಮದಿ ತರಲಿದೆಯೇ? ಈ ಬಜೆಟ್​ನಲ್ಲಿ ಏನೇನಿರುತ್ತದೆ ಎಂಬ ಕಂಪ್ಲೀಟ್​ ಚಿತ್ರಣವನ್ನುದಿಗ್ವಿಜಯ 24×7 ನೇರಪ್ರಸಾರದಲ್ಲಿವೀಕ್ಷಿಸಬಹುದಾಗಿದ್ದು, ಬಜೆಟ್​ ಚರ್ಚೆಯಲ್ಲಿ ಪಾಲ್ಗೋಳ್ಳುವ ತಜ್ಞರ ಮಾತುಗಳಿಂದ ಸರಳವಾಗಿ ಬಜೆಟ್​ ಅರ್ಥ ಮಾಡಿಕೊಳ್ಳಬಹುದಾಗಿದೆ…
ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಪಕ್ಷದ ಶಾಸಕರೊಂದಿಗೆ 2021-22ನೇ ಸಾಲಿನ ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ@BSYBJPರವರು.#KarnatakaVikasaPatra2021#KarnatakaBudget2021#ಕರ್ನಾಟಕವಿಕಾಸಪತ್ರ2021#ಕರ್ನಾಟಕಬಜೆಟ್2021pic.twitter.com/oQlIHe7kSb
— CM of Karnataka (@CMofKarnataka)March 8, 2021

ಮಾನ್ಯ ಮುಖ್ಯಮಂತ್ರಿ ಶ್ರೀ@BSYBJPರವರು ಇಂದು 2021-22ನೇ ಸಾಲಿನ ಬಜೆಟ್ ಮಂಡನೆಗೂ ಪೂರ್ವದಲ್ಲಿ, ನಗರದ ಶೇಷಾದ್ರಿಪುರಂನಲ್ಲಿರುವ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿ ವಿಶೇಷ ಪೂಜೆ-ಪ್ರಾರ್ಥನೆಗಳನ್ನು ಸಲ್ಲಿಸಿದರು.#KarnatakaVikasaPatra2021pic.twitter.com/NKaTnsG5PG
— CM of Karnataka (@CMofKarnataka)March 8, 2021

#KarnatakaVikasaPatra2021https://t.co/gtOJxuK6uh
— CM of Karnataka (@CMofKarnataka)March 8, 2021

Sign in to your account
Please enter an answer in digits:1 × 3 =
Remember me
