ಬೆಂಗಳೂರು:ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ ಶಾಲೆಯ 20 ಮತ್ತು ಪ್ರೌಢಶಾಲೆಯ 11 ಶಿಕ್ಷಕರು, ಪದವಿಪೂರ್ವ 8 ಉಪನ್ಯಾಸಕರು ಹಾಗೂ ಇಬ್ಬರು ಪ್ರಾಂಶುಪಾಲರು ಸೇರಿ 2024-25ನೇ ಸಾಲಿಗೆ ಒಟ್ಟು 41 ಶಿಕ್ಷಕರಿಗೆ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಘೋಷಿಸಿದೆ.
ಇದನ್ನೂ ಓದಿ:ರೈತರಿಗೆ ನೀಡುವ ಹಾಲಿನ ದರದಲ್ಲಿ 1.5ರೂ. ಕಡಿತ; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಮಹಿಳಾ ಶಿಕ್ಷಕಿಯರಿಗೆ ‘ಮಾತೆ ಸಾವಿತ್ರಿ ಬಾಯಿ ಪುಲೆ’ ಹೆಸರಿನಲ್ಲಿ ಸೆ.5ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು 25 ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಇದಕ್ಕಾಗಿ 7.75 ಲಕ್ಷ ರೂ.ಗಳನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ಭರಿಸಲು ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಪದ್ಮಶ್ರೀ ಸುರೇಶ ರೂಗೆ:ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಉಳಾಗಡ್ಡಿವಾಡಿ, ಚಿಕ್ಕೋಡಿಮಲ್ಲಿಕಾರ್ಜುನ ಎಸ್. ಸಿರಸಿಗಿ:ಸಹಿಪ್ರಾ ಶಾಲೆ, ಭೂಸಣಗಿ, ಕಲಬುರಗಿ ಉತ್ತರಅರುಣಕುಮಾರ್ ಬಿ.:ಸಕಿಪ್ರಾ ಶಾಲೆ, ಹಿಂಡಸಘಟ್ಟ ಕ್ಯಾಂಪ್, ಹರಿಹರ, ದಾವಣಗೆರೆ,ಮಧುಸೂದನ್ ಕೆ.ಎಸ್.:ಸಹಿಪ್ರಾ ಶಾಲೆ, ಹಿನಕಲ್, ಮೈಸೂರು ಗ್ರಾಮಾಂತರ.ಆಸ್ಮಾ ಇಸ್ಮಾಯಿಲ್ ನದಾ:ಮರಾಠಿ ಸಹಿಪ್ರಾ ಶಾಲೆ, ಅಂಬೇವಾಡಿ, ಬೆಳಗಾವಿ ಗ್ರಾಮಾಂತರ,ಯಮುನಾ ಕೆ:ದಕ್ಷಿಣ ಕನ್ನಡ ಜಿಪಂ ಸಹಿಪ್ರಾ ಶಾಲೆ, ನೀರ್ಕರೆ, ಮೂಡಬಿದ್ರೆ, ದಕ್ಷಿಣ ಕನ್ನಡಜಮೀರ್ ಅಬ್ದುಲ್ ಗಾರಸಾಬ ರಿತ್ತಿ:ಸಹಿಪ್ರಾ ಶಾಲೆ, ಅತ್ತಿಕಟ್ಟೆ, ಬ್ಯಾಡಗಿ ತಾ., ಹಾವೇರಿರಂಗನಾಥ ಜಿ.: ಸಹಿಪ್ರಾ ಶಾಲೆ, ಛತ್ರಖಾನೆ (ಚಂದಾುರ), ಆನೇಕಲ್ ತಾ. ಬೆಂಗಳೂರು ದಕ್ಷಿಣಸುಶೀಲಮ್ಮ:ಸಹಿಪ್ರಾ ಶಾಲೆ, ಇನಮಿಂಚೇನಹಳ್ಳಿ, ಚಿಕ್ಕಬಳ್ಳಾಪುರರಮೇಶ್ ಎಸ್.ವಿ.:ಸಹಿಪ್ರಾ ಶಾಲೆ, ಬಸವನಹಳ್ಳಿ, ಮಧುಗಿರಿ ತಾ. ಮಧುಗಿರಿಹನುಮಪ್ಪ ಎಂ ಕುಂದರಗಿ, ಮುಖ್ಯ ಶಿಕ್ಷಕ.:ಸಹಿಪ್ರಾ ಶಾಲೆ, ಇಂಡಿಪಂಪ, ಹಳೇಹುಬ್ಬಳ್ಳಿ, ಎಚ್‌ಡಿಎಂಸಿ ಹುಬ್ಬಳ್ಳಿ, ಧಾರವಾಡ ಜಿಲ್ಲೆಪರಮೇಶ್ವರಪ್ಪ, ಆರ್.ಟಿ.:ಸಕಿಪ್ರಾ ಶಾಲೆ, ಹೊಸಹಟ್ಟಿ, ಮ್ಯಾಕ್ಲೂರಹಳ್ಳಿ, ಹಿರಿಯೂರು ತಾ., ಚಿತ್ರದುರ್ಗ,ರಾಮಚಂದ್ರ ಶೇಷಾಜಪ್ಪ ಕಲಾಲ :ಸಹಿಪ್ರಾ ಶಾಲೆ, ಜೋಗೇಶ್ವರ ಹಳ್ಳ, ಮುಂಡಗೋಡ ತಾ., ಶಿರಸಿಭಾಗೀರಥಿ ಎಂ.:ಸಕಿಪ್ರಾ ಶಾಲೆ, ಗುತ್ಯಪ್ಪ, ಕಾಲೋನಿ, ಶಿವಮೊಗ್ಗಮಧುನಾಯ್ಕ ಎಲ್.:ಉನ್ನತೀಕರಿಸಿದ ಸಹಿಪ್ರಾ ಶಾಲೆ, ಹಿರೇಕೊಳಚಿ, ಹಡಗಲಿ ತಾ., ವಿಜಯನಗರಸುರೇಶ ಪಿ.:ಕೆಪಿಎಸ್ ಉನ್ನತೀಕರಿಸಿ ಸಹಿಪ್ರಾ ಶಾಲೆ, ವಿದ್ಯಾಸಂದ್ರ, ಅರಳಾಳುಸಂದ್ರ ಚನ್ನಪಟ್ಟಣ ತಾ. ರಾಮನಗರನೀಲಪ್ಪ ಎಸ್. ತೆಗ್ಗಿ :ಸಹಿಪ್ರಾ ಶಾಲೆ, ಬಸ್ಸಾಪುರ, ಆರ್.ಕೆ.ಎನ್. ನಗರ, ಸುರಪುರ ತಾ., ಯಾದಗಿರಿರಾಘವೇಂದ್ರ ಎಸ್. ಮಡಿವಾಳ :ಸಹಿಪ್ರಾ ಶಾಲೆ, ಹೊನ್ನೆಮಡಿ, ಬೆಳಕೆ, ಭಟ್ಕಳ ತಾ., ಉತ್ತರ ಕನ್ನಡಮಂಗಳಕುಮಾರಿ ಎಂ.ಎಚ್.:ಸಹಿಪ್ರಾ ಶಾಲೆ, ಬೀಡಿಕೆರೆ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಂ.ರತ್ನಾಬಾಯಿ ಗಿರೋಸಬದಿ:ಸಹಿಪ್ರಾ ಶಾಲೆ, ಬಸಾಪೂರ, ಗದಗ ಗ್ರಾಂಮಾತರ, ಗದಗ
ರವೀಂದ್ರ ಆರ್.ಡಿ., ಕನ್ನಡ ಶಿಕ್ಷಕ-ಸರ್ಕಾರಿ ಪ್ರೌಢಶಾಲೆ, ಲೋಕನಾಥಪುರ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರುರವಿಕುಮಾರ್ ಟಿ.ಕೆ. ಮುಖ್ಯ ಶಿಕ್ಷಕ– ಲಕ್ಷ್ಮೀನರಸಿಂಹಸ್ವಾಮಿ ಪ್ರೌಢಶಾಲೆ, ಟಿ. ಬೇಗೂರು, ನೆಲಮಂಗಲ ತಾ., ಬೆಂಗಳೂರು ಗ್ರಾಂ.ಮಹಾದೇವ ಬೊಮ್ಮುಗೌಡ, ವಿಜ್ಞಾನ ಶಿಕ್ಷಕ,ಸರ್ಕಾರಿ ಪ್ರೌಢಶಾಲೆ, ಹಿರೇಗುತ್ತಿ, ಕುಮಟಾ ತಾ., ಉತ್ತರ ಕನ್ನಡವೀರೇಶ ಟಿ.- ಸಮಾಜ ವಿಜ್ಞಾನ ಶಿಕ್ಷಕ-ಸರ್ಕಾರಿ ಪ್ರೌಢಶಾಲೆ, ಹೊಸೂರು, ಗುಡ್ಡೇಕೇರಿ, ತೀರ್ಥಹಳ್ಳಿ ತಾ. ಶಿವಮೊಗ್ಗಕಳಕಮಲ್ಲೇಶ ಪಟ್ಟಣಶೆಟ್ಟಿ, ವಿಜ್ಞಾನ ಶಿಕ್ಷಕ-ಮೃತ್ಯುಂಜಯ ಪ್ರೌಢಶಾಲೆ, ಇಂಗಳಹಳ್ಳಿ, ಹುಬ್ಬಳ್ಳಿ ತಾ., ಧಾರವಾಡಶಾಮಲ ಎಸ್., ವಿಜ್ಞಾನ ಶಿಕ್ಷಕಿ-ಸರ್ಕಾರಿ ಪ್ರೌಢಶಾಲೆ,(ಆರ್‌ಎಂಎಸ್‌ಎ), ಗೃಹಲಕ್ಷ್ಮೀ ಬಡಾವಣೆ, ನೆಲಗದರನಹಳ್ಳಿ, ಬೆಂಗಳೂರು ಉತ್ತರವಿನಾಯಕ ನಾಯ್ಕ, ಸಮಾಜ ವಿಜ್ಞಾನ ಶಿಕ್ಷಕ-ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ರೆಂಜಾಳಮ ಕಾರ್ಕಳ ತಾ. ಉಡುಪಿಪದ್ಮಾವತಿ ಸಿ. ಮುಖ್ಯ ಶಿಕ್ಷಕಿ-ಸರ್ಕಾರಿ ಪ್ರೌಢಶಾಲೆ, ಕೋನೇನ ಅಗ್ರಹಾರ, ಬೆಂಗಳೂರು ದಕ್ಷಿಣಶಶಿಕಲಾ ಲಕ್ಷ್ಮಣ ಬಡಿಗೇರ, ವಿಜ್ಞಾನ ಶಿಕ್ಷಕಿ-ಸರ್ಕಾರಿ ಪ್ರೌಢಶಾಲೆ,ನಾದ ಕೆ.ಡಿ., ಇಂಡಿ ತಾ., ವಿಜಯಪುರಹರೀಶ್ ರಾಜ ಅರಸ್, ವಿಜ್ಞಾನ ಶಿಕ್ಷಕ-ಸರ್ಕಾರಿ ಪ್ರೌಢಶಾಲೆ, ಹಂಪಸಂದ್ರ, ಗುಡಿಬಂಡೆ ತಾ. ಚಿಕ್ಕಬಳ್ಳಾಪುರವಿಶ್ವನಾಥ ಗೌಡ ಕೆ. ಚಿತ್ರಕಲಾ ಶಿಕ್ಷಕ (ವಿಶೇಷ ಶಿಕ್ಷಕ)-ದಕ್ಷಿಣ ಕನ್ನಡ ಜಿಪಂ., ಸರ್ಕಾರಿ ಪ್ರೌಢಶಾಲೆ, ಗುರುವಾಯನಕೆರೆ, ಬೆಳ್ತಂಗಡಿ, ತಾ. ದಕ್ಷಿಣ ಕನ್ನಡ
ರಾಮೇಗೌಡ ಎ., ಪ್ರಾಂಶುಪಾಲರು– ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಹುಣಸೂರು, ಮೈಸೂರು ಜಿಲ್ಲೆರಾಧಾಕೃಷ್ಣ ಬಿ.ಜಿ.-ಸರ್ಕಾರಿ ಪಿಯು ಕಾಲೇಜು, ಕುಂದಾಪುರ, ಉಡುಪಿ
ವಾಸುದೇವ ಕೆ.ಎಂ., ಗಣಿತ ಉಪನ್ಯಾಸಕ,ಸರ್ಕಾರಿ ಪಿಯು ಕಾಲೇಜು, ರಿಪ್ಪನ್‌ಪೇಟೆ, ಶಿವಮೊಗ್ಗನಾಗವೀಣಾ, ಜೀವಶಾಸ ಉಪನ್ಯಾಸಕಿ-ಸರ್ಕಾರಿ ಎಸ್‌ಎಸ್‌ವಿಎನ್‌ಎಂ ಬಾಲಕಿಯರ ಪಿಯು ಕಾಲೇಜು, ಮಲ್ಲೇಶ್ವರ ಬೆಂಗಳೂರುಗಂಗಾಧರ ಬೆಟಗೇರಿ,ಇಂಗ್ಲಿಷ್ ಉಪನ್ಯಾಸಕ-ಸರ್ಕಾರಿ ಚಿಂತಾಮಣಿರಾಬ್ ಪಿಯು ಕಾಲೇಜು, ಶಹಪೂರ,ಬೆಳಗಾವಿಸಾವಲ್‌ಸಂಗ್ ಎಸ್.ಬಿ., ಕನ್ನಡ ಉಪನ್ಯಾಸಕ-ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ವಿಜಯಪುರವಸಂತ ಕೆ. ನಾಯಕ, ಇತಿಹಾಸ ಉಪನ್ಯಾಸಕ-ವೆಂಕಟರಾವ್ ನೀಲೆಕಣಿ ಸರ್ಕಾರಿ ಪಿಯು ಕಾಲೇಜು, ಶಿರಸಿ, ಉತ್ತರ ಕನ್ನಡಸೈದುಸಾಬ್ ಎನ್. ಪಡಸಲಗಿ, ರಾಜ್ಯಶಾಸ ಉಪನ್ಯಾಸಕ-ಸರ್ಕಾರಿ ಪಿಯು ಕಾಲೇಜು, ಮುಧೋಳ, ಬಾಗಲಕೋಟೆಅಣ್ಣಪ್ಪ ಸದಾಶಿವ ಕುಂಬಾರ, ಅರ್ಥಶಾಸ ಉಪನ್ಯಾಸಕ-ನ್ಯೂ ಸಂಯುಕ್ತ ಪಿಯು ಕಾಲೇಜು, ರಾಯಭಾಗ, ಚಿಕ್ಕೋಡಿಗೌರಮ್ಮ ಹನುಮಂತಪ್ಪ ಕಡೇಮನಿ, ಸಮಾಜಶಾಸ ಉಪನ್ಯಾಸಕಿ-ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಬಸವನಗುಡಿ, ಬೆಂಗಳೂರು
ಪಂಜಾಬ್​: ದುಷ್ಕರ್ಮಿಗಳಿಂದ ಗುಂಡಿನ ದಾಳಿ, ಯುವತಿ ಸೇರಿ ಮೂವರು ಸ್ಥಳದಲ್ಲೇ ಸಾವು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − 7 =
Remember me
