
‘ನಮ್ಮ ಜೀವ ಉಳಿಸೋದಕ್ಕೆ ವೈದ್ಯರು ತಮ್ಮ ಜೀವನ್ನು ಪಣಕ್ಕೆ ಇಟ್ಟಿದ್ದಾರೆ, ನಾವು ಮನೇಲಿ ಇರಲಿ ಅಂತ ಪೊಲೀಸರು ರೋಡಲ್ಲಿ ನಿಂತಿದ್ದಾರೆ..ಮನೇಲಿ ಇರೋ ನಮಗೆ ಇಡೀ ಜಗತ್ತಿನ ಮಾಹಿತಿ ಸಿಗಲಿ ಅಂತ ಪತ್ರಿಕಾ ಮತ್ತು ಮಾಧ್ಯಮ ಸಿಬ್ಬಂದಿ ನಮಗಾಗಿ ಕೆಲಸ ಮಾಡುತ್ತಿದ್ದಾರೆ…’
ಕರೊನಾ ವೈರಸ್​ ಮಹಾಮಾರಿಯಂತೆ ಕಾಡುತ್ತಿದೆ. ಅದೆಷ್ಟೋ ಜನರ ಪ್ರಾಣವನ್ನೇ ತೆಗೆದಿದೆ. ದಿನದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ನಿಯಂತ್ರಣಕ್ಕಾಗಿ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಮೊದಲ ಹಂತದ ಲಾಕ್​ಡೌನ್ ಅವಧಿ ಸಾಕಾಗದೆ, ಇನ್ನೊಂದು ಅವಧಿಗೂ ವಿಸ್ತರಿಸಲಾಗಿದೆ. ಆದರೆ ಜನರಿಗೆ ಇನ್ನೂ ಸಂಪೂರ್ಣ ಅರಿವು ಬಂದಿಲ್ಲ. ಯಾವುದೋ ನೆಪವೊಡ್ಡಿ ರಸ್ತೆಗಿಳಿಯುತ್ತಾರೆ…ಗುಂಪುಗುಂಪಾಗಿ ಸೇರುತ್ತಾರೆ..
ಆದರೆ ಈ ಎರಡನೇ ಅವಧಿಯಲ್ಲಾದರೂ ಲಾಕ್​ಡೌನ್​ನ್ನು ಕಟ್ಟುನಿಟ್ಟಾಗಿ ಪಾಲಿಸೋಣ ಎಂಬುದು ‘ವಿಜಯವಾಣಿ-ದಿಗ್ವಿಜಯ ನ್ಯೂಸ್’​ನ ಕಳಕಳಿಯ ಮನವಿ. ವಿಜಯವಾಣಿ ಪತ್ರಿಕೆ, ದಿಗ್ವಿಜಯ ನ್ಯೂಸ್​ ಚಾನಲ್​ ಮತ್ತು​ ವಿಜಯವಾಣಿ.ನೆಟ್​ (https://www.vijayavani.net/) ಗಳು ಕರೊನಾಕ್ಕೆ ಸಂಬಂಧಪಟ್ಟ ಸಮಗ್ರ ಮಾಹಿತಿಯನ್ನು ಪ್ರಕಟಿಸುತ್ತಿವೆ. ಬಿತ್ತರಿಸುತ್ತಿವೆ…ಕ್ಷಣಕ್ಷಣದ ಮಾಹಿತಿಯನ್ನು ನಾವು ನಿಮ್ಮ ಮನೆಗೇ ತಲುಪಿಸುತ್ತೇವೆ..ನೀವು ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.
https://www.instagram.com/p/B-_veNanyk_/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 20 =
Remember me
