ಬೆಂಗಳೂರು:ಕರೊನಾ ವೈರಸ್​ ಕಟ್ಟಿಹಾಕಲು ವೀಕೆಂಡ್​ ಲಾಕ್​ಡೌನ್​ ಹೇರಿರುವ ಸರ್ಕಾರ ಮುಂದಿನ ಭಾನುವಾರದಿಂದ ಲಾಕ್​ಡೌನ್​ ತೆರವುಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ:ಸಂಡೇ ಲಾಕ್​ಡೌನ್​ ವೇಳೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್… ಇಬ್ಬರ ಕಾಲಿಗೆ ಗುಂಡೇಟು!
ಲಾಕ್​ಡೌನ್​ ಬೇಡವೇ ಬೇಡ ಎಂದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ. ಹೀಗಾಗಿ ಇದೇ ಭಾನುವಾರ ಲಾಕ್​ಡೌನ್​ ಕೊನೆಯಾಗಲಿದೆ. ಮುಂದಿನ ಭಾನುವಾರದಿಂದ ಜನರು ಸ್ವತಂತ್ರವಾಗಿ ಓಡಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕಾಗಿ ಅನೇಕ ಸಚಿವರು ಸಿಎಂ ಬಿಎಸ್​ ಯಡಿಯೂರಪ್ಪ ಬಳಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ನಿವಾಸ ಕಾವೇರಿಯಲ್ಲಿ ಲಾಕ್ಡೌನ್ ತೆಗೆಯುವ ಬಗ್ಗೆ ಚರ್ಚೆ ಆಗಿದೆ ಎನ್ನಲಾಗಿದೆ. ಭಾನುವಾರ ಲಾಕ್ಡೌನ್ ಬೇಡವೆಂದು ಸಚಿವರು ಸಲಹೆ ನೀಡಿದ್ದು, ಅಂತಿಮ ನಿರ್ಧಾರವನ್ನು ಸಿಎಂಗೆ ಬಿಟ್ಟಿದ್ದಾರೆ. ಇದೀಗ ಸಿಎಂ ಅಂಗಳದಲ್ಲಿ ಸಂಡೆ ಲಾಕ್ಡೌನ್ ಬಾಲ್? ಇದೆ ಎಂಬುದು ರಾಜಕೀಯ ಮೂಲಗಳ ಮಾತಾಗಿದೆ.
ಇದನ್ನೂ ಓದಿ:ಸಂಡೇ ಲಾಕ್​ಡೌನ್​ ವೇಳೆ ಸದ್ದು ಮಾಡಿದ ಪೊಲೀಸ್ ರಿವಾಲ್ವರ್… ಇಬ್ಬರ ಕಾಲಿಗೆ ಗುಂಡೇಟು!
ವೀಕೆಂಡ್​ನಲ್ಲಿ ಮೋಜು-ಮಸ್ತಿ ಎಂದು ಸಾಕಷ್ಟು ಜನರು ಒಂದೆಡೆ ಸೇರುತ್ತಾರೆ ಎಂಬ ಆತಂಕದಿಂದ ಭಾನುವಾರ ಸಂಪೂರ್ಣ ಲಾಕ್​ಡೌನ್​ಗೆ ಒತ್ತು ನೀಡಲಾಗಿತ್ತು.(ದಿಗ್ವಿಜಯ ನ್ಯೂಸ್​)
ಕಷ್ಟಪಟ್ಟು ದುಡಿದ ಹಣದಲ್ಲಿ 10 ಲಕ್ಷ ಕೊಡ್ತೇನೆ, ನೀವು 20 ಲಕ್ಷ ಕೊಡಿ: ಜನಪ್ರತಿನಿಧಿಗಳಿಗೆ ವಕೀಲೆ ಸವಾಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
