ಬೆಂಗಳೂರು:ಕರೊನಾ ವೈರಸ್​ ಚೀನಾಕ್ಕೆ ಮಾತ್ರ ಸೀಮಿತವಾಗದೆ ವಿಶ್ವಾದ್ಯಂತ ಹರಡಿಕೊಂಡಿದೆ. ಪ್ರಪಂಚದ 118 ದೇಶಗಳಲ್ಲಿ ವೈರಸ್​ ಪತ್ತೆಯಾಗಿದ್ದು, ವೈರಸ್​ ಹರಡದಿರುವಂತೆ ಅನೇಕ ಮುಂಜಾಗೃತಾ ಕ್ರಮಗಳನ್ನು ತೆಗಗೆದುಕೊಳ್ಳಲಾಗುತ್ತಿದೆ. ದುರಾದೃಷ್ಟವಾಗಿ ಬಂದಿರುವ ಈ ವೈರಸ್​ ಜತೆಗೆ ಒಂದು ಅದೃಷ್ಟವೂ ನಡೆದಿದ್ದು ಅದು ಏನೆಂದು ಸಚಿವ ಸುರೇಶ್​ ಕುಮಾರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್​ ಇರುವ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಇಂದು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಕರೊನಾ ವೈರಸ್​ ಬಗ್ಗೆ ಒಂದು ವಿಶೇಷ ಟ್ವೀಟ್​ ಮಾಡಿದ್ದಾರೆ. “ದುರದೃಷ್ಟವೆಂದರೆ ನಮಗೆ ಕರೊನಾ ವೈರಸ್​ ಪಿಡುಗು ಆಮದಾಗಿರುವುದು, ಅದೃಷ್ಟವೆಂದರೆ ನಮ್ಮ ನಮಸ್ತೆ ಬೇರೆ ದೇಶಗಳಿಗೆ ರಫ್ತು ಆಗಿರುವುದು ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಂಪಂಚದಾದ್ಯಂತ ಕರೊನಾ ವೈರಸ್​ನ ಭೀತಿ ಹೆಚ್ಚಾಗಿದ್ದು, ಹಲವು ದೇಶಗಳಲ್ಲಿ ಹ್ಯಾಂಡ್​ ಶೇಕ್​ ಬದಲಾಗಿ ನಮಸ್ತೆ ಹೇಳಲಾಗುತ್ತಿದೆ. ಭಾರತೀಯ ಸಂಸ್ಕೃತಿಯ ನಮಸ್ತೆ ಇದೀಗ ವಿದೇಶಿಗರಿಗೂ ರೂಢಿಯಾಗಿರುವುದು ವಿಶೇಷ.
ದುರದೃಷ್ಟವೆಂದರೆ ನಮಗೆ ಕೊರೋನಾ ವೈರಸ್ ಪಿಡುಗು ಆಮದು (Import) ಆಗಿರುವುದು. ಅದೃಷ್ಟವೆಂದರೆ ನಮ್ಮ "ನಮಸ್ತೆ" ರಫ್ತು (Export) ಆಗಿರುವುದು.
— S.Suresh Kumar (@nimmasuresh)March 13, 2020

While Corona virus is "imported", our Namaste is" exported".
— S.Suresh Kumar (@nimmasuresh)March 13, 2020

ಕ್ರಿಕೆಟ್​ ಪ್ರೇಮಿಗಳೇ ಗಮನಿಸಿ; ಮಾರ್ಚ್​ 29ರಂದು ಐಪಿಎಲ್​ ನಡೆಯಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 7 =
Remember me
