ಕೋಲಾರ:ಚಿಕ್ಕಬಳ್ಳಾಪುರ ಎಚ್.ಕ್ರಾಸ್​ನಿಂದ ಹಂದಿ ತಂದ ವ್ಯಾಪಾರಿ ಸೇರಿ ಕುಟುಂಬದ ನಾಲ್ವರನ್ನು ಗುರುವಾರ ರಾತ್ರಿ ಹೋಂ ಕ್ವಾರಂಟೈನ್ ಮಾಡಲಾಗಿದೆ.
ತೊಟ್ಲಿ-ಚಿಟ್ನಹಳ್ಳಿ ಮಾರ್ಗದ ಮಾಂಸ ಮಾರಾಟಗಾರರೊಬ್ಬರು ಎಚ್.ಕ್ರಾಸ್​ನಿಂದ ಗುರುವಾರ ಸಂಜೆ 34 ಹಂದಿಗಳನ್ನು ತಂದಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಕರೊನಾದಿಂದ ಸಾವು ಸಂಭವಿಸಿರುವ ಚಿಕ್ಕಬಳ್ಳಾಪುರದಿಂದ ಹಂದಿ ತಂದಿರುವುದು ಎಷ್ಟು ಸರಿ ಎಂದು ಹಂದಿಗಳನ್ನು ಹೊರಗೆ ಸಾಗಿಸುವಂತೆ ಪಟ್ಟು ಹಿಡಿದರು.
ಪಶುವೈದ್ಯಾಧಿಕಾರಿಗಳು ಹಂದಿಗಳ ತಪಾಸಣೆ ನಡೆಸಿದರಲ್ಲದೆ, ಸುಗಟೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮುನ್ನೆಚ್ಚರಿಕೆಯಾಗಿ ಮಾಂಸ ಮಾರಾಟಗಾರ ಸೇರಿ ಕುಟುಂಬದ ನಾಲ್ವರನ್ನು ಹೋಂ ಕ್ವಾರಂಟೈನ್​ಗೆ ಸೂಚಿಸಿದರು.
108 ರಾಷ್ಟ್ರಗಳಿಗೆ ಸುಮಾರು 60 ಕೋಟಿಯಷ್ಟು ಮಾತ್ರೆಗಳನ್ನು ಪೂರೈಸಿ ದೊಡ್ಡಣ್ಣ ಎನ್ನಿಸಿಕೊಂಡ ಭಾರತ

VIDEO| ತಂದೆಗೆ ಅನಾರೋಗ್ಯವೆಂದು ಕಣ್ಣೀರಿಟ್ಟು ಬೇಡಿಕೊಂಡ್ರು ಬಿಡಲಿಲ್ಲ​: ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಿದ ಮಗನ ಹಿಂದೆ ಓಡಿಬಂದ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
