ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥ್​ನಲ್ಲಿ ನಡೆದ ವಿವಿಧ ರಾಜ್ಯಗಳ ಟ್ಯಾಬ್ಲೋಗಳ ಆಕರ್ಷಕ ಪ್ರದರ್ಶನ ದೇಶದ ಸಂಸ್ಕೃತಿಯನ್ನ ಅನಾವರಣ ಗೊಳಿಸಿತ್ತಲ್ಲದೆ, 74ನೇ ಗಣರಾಜ್ಯೋತ್ಸವದ ಸಂಭಮಕ್ಕೆ ಮತ್ತಷ್ಟು ಮೆರುಗು ನೀಡಿದವು. ಈ ಬಾರಿ ಒಟ್ಟು 17 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಕರ್ನಾಟಕದ ಸ್ತಬ್ಧಚಿತ್ರವು ನಾರಿಯ ಶಕ್ತಿಯನ್ನ ಬಿಂಬಿಸಿ ಗಮನ ಸೆಳೆಯಿತು.
ಪರೇಡ್​ನಲ್ಲಿ ಪಾಲ್ಗೊಂಡ ಆಯಾ ರಾಜ್ಯಗಳ ಸ್ತಬ್ಧಚಿತ್ರಗಳ ಥೀಮ್​ ಇಲ್ಲಿದೆ.ಆಂಧ್ರ ಪ್ರದೇಶ-ಪ್ರಭಾಲ ತೀರ್ಥಂ: ಮಕರ ಸಂಕ್ರಾಂತಿ ಸಮಯದಲ್ಲಿ ರೈತರ ಹಬ್ಬಅಸ್ಸಾಂ– ವೀರರ ಮತ್ತು ಆಧ್ಯಾತ್ಮಿಕತೆಯ ನಾಡುಲಡಾಖ್​– ಪ್ರವಾಸೋದ್ಯಮ ಮತ್ತು ಲಡಾಖ್‌ನ ಸಂಯೋಜಿತ ಸಂಸ್ಕೃತಿಉತ್ತರಾಖಂಡ– ಮಾನಸಖಂಡತ್ರಿಪುರ– ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ತ್ರಿಪುರಾದಲ್ಲಿ ಪ್ರವಾಸೋದ್ಯಮ ಮತ್ತು ಸಾವಯವ ಕೃಷಿಯ ಮೂಲಕ ಸುಸ್ಥಿರ ಜೀವನೋಪಾಯಗುಜರಾತ್– ಕ್ಲೀನ್ ಗ್ರೀನ್ ಎನರ್ಜಿ ಸಮರ್ಥ ಗುಜರಾತ್ಜಾರ್ಖಂಡ್– ದಿಯೋಘರ್​ನಲ್ಲಿರುವ ಬಾಬಾಧಾಮ್​ ಬೈದ್ಯನಾಥ ದೇಗುಲಅರುಣಾಚಲ ಪ್ರದೇಶ– ಅರುಣಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮದ ನಿರೀಕ್ಷೆಗಳುಜಮ್ಮು ಮತ್ತು ಕಾಶ್ಮೀರ– ನಯಾ ಜಮ್ಮು ಮತ್ತು ಕಾಶ್ಮೀರಕೇರಳ-ನಾರಿ ಶಕ್ತಿಪಶ್ಚಿಮ ಬಂಗಾಳ– ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ: ಯುನೆಸ್ಕೋದಿಂದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಬರೆಯುವುದುಮಹಾರಾಷ್ಟ್ರ- ಸಾಡೆ ತೀನ್ ಶಕ್ತಿಪೀಠ ಮತ್ತು ನಾರಿ ಶಕ್ತಿತಮಿಳುನಾಡು– ತಮಿಳುನಾಡಿನ ಮಹಿಳಾ ಸಬಲೀಕರಣ ಮತ್ತು ಸಂಸ್ಕೃತಿಕರ್ನಾಟಕ– ನಾರಿಯ ಶಕ್ತಿಯ ಅನಾವರಣಹರಿಯಾಣ– ಅಂತರಾಷ್ಟ್ರೀಯ ಗೀತಾ ಮಹೋತ್ಸವದಾದರ್ ನಗರ ಹವೇಲಿಮತ್ತು ದಮನ್ ಮತ್ತು ದಿಯು- ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಉತ್ತರ ಪ್ರದೇಶ– ಅಯೋಧ್ಯೆ ದೀಪೋತ್ಸವ
ಕರ್ನಾಟಕದ ಎಲೆಮರೆಯ ಮಹಿಳಾ ಸಾಧಕರ ಪ್ರತೀಕವಾಗಿ ಸೂಲಗಿತ್ತಿ ನರಸಮ್ಮ,ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲು ಮರದ ತಿಮ್ಮಕ್ಕರನ್ನೊಳಗೊಂಡ "ನಾರಿ ಶಕ್ತಿ" ಸ್ತಬ್ಧ ಚಿತ್ರ ನವ ದೆಹಲಿಯ ಕರ್ತವ್ಯ ಪಥದಲ್ಲಿ ವಿಜೃಂಭಿಸಿದೆ.#RepublicDay#74thRepublicDay#KartavyaPathpic.twitter.com/sGcX5YnPr7
— Basavaraj S Bommai (@BSBommai)January 26, 2023

LIVE| ದೆಹಲಿಯ ಕರ್ತವ್ಯಪಥ್​ನಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ

ಸೊಂಟದ ಸ್ವಾಧೀನವಿಲ್ಲದ ವಿದ್ಯಾರ್ಥಿಗೆ ಸಂಕಷ್ಟ: ದಾನಿಗಳು ನೀಡಿದ ನೆರವಿನ ಹಣ ಬ್ಯಾಂಕ್​ ಸಾಲಕ್ಕೆ ಜಮಾ! ತಬ್ಬಲಿ ಮಗುವಿಗೆ ಇದೆಂಥಾ ಕಷ್ಟ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − four =
Remember me
