ಹಾವೇರಿ:ಬಜೆಟ್​ ಮಂಡನೆ ಎಂದರೆ ಅಲ್ಲಿ ಜನರು ಸಾಕಷ್ಟು ಕುತೂಹಲವನ್ನು ಹುಟ್ಟಿಸುತ್ತದೆ. ಅದಕ್ಕೆ ಕಾರಣ ಸರಳ. ಬಜೆಟ್​ ಜನರ ಜೀವನದ ದಿಕ್ಕನ್ನು ಬದಲಿಸುವ ಸಾಮರ್ಥ್ಯ ಇರುವ ವಿಚಾರ. ಆದರೆ ಈ ಪಟ್ಟಣ ಪಂಚಾಯಿತಿಯಲ್ಲಿ ಜನರು ಕುತೂಹಲದಿಂದ ಹುಬ್ಬೇರಿಸಿದ್ದು ಮಾತ್ರ ಬೇರೆ ಕಾರಣಕ್ಕೆ. ಇಲ್ಲಿನ ಅಧ್ಯಕ್ಷರು ಕುದುರೆಯನ್ನು ಏರಿ ಬಂದು ಬಜೆಟ್​ ಮಂಡಿಸಿದ್ದಾರೆ.
ಈ ಅಪರೂಪದ ಘಟನೆ ನಡೆದದ್ದು ಹಾವೇರಿ ಜಿಲ್ಲೆಯ ಹಿರೆಕೇರೂರಿನಲ್ಲಿ. ಹಿರೇಕೆರೂರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಂಠಾಧರ ಅಂಗಡಿ ಕುದುರೆ ಏರಿ ಬಂದ ಪಟ್ಟಣ ಪಂಚಾಯಿತಿಯ ಅದ್ಯಕ್ಷರಾಗಿದ್ದಾರೆ. ತಾಲೂಕಿನ ಬಜೆಟ್​ಅನ್ನು ಪಟ್ಟಣ ಪಂಚಾಯಿತಿಯ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಬಜೆಟ್ ಮಂಡನೆಗೆ ಕುದುರೆ ಏರಿ ಬಂದ ಪಂಚಾಯಿತಿ ಅಧ್ಯಕ್ಷರು ಜನರ ಗಮನ ಸೆಳೆದಿದ್ದು 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 6 =
Remember me
