ಬೆಂಗಳೂರು:ಸ್ವತಂತ್ರ ಮಾಧ್ಯಮ ರಂಗ ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ಏಕಕಾಲಕ್ಕೆ ಅಪಾಯಕ್ಕೊಡ್ಡುವ ನಡೆಯನ್ನು ಒಕ್ಕೂಟ ಸರ್ಕಾರ ತಕ್ಷಣ ತಿದ್ದಿಕೊಳ್ಳಬೇಕಿದೆ ಎಂಬ ಕೂಗು ಇದೀಗ ಕೇಳಿ ಬಂದಿದೆ.
ಇತ್ತೀಚೆಗೆ ಒಕ್ಕೂಟ ಸರ್ಕಾರದಿಂದ ಆಗುತ್ತಿರುವ ತನಿಖಾ ಸಂಸ್ಥೆಗಳ ವ್ಯವಸ್ಥಿತ ದುರುಪಯೋಗವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದೀಗ ಬಿಬಿಸಿ ಸಂಸ್ಥೆಯ ದೆಹಲಿ ಮತ್ತು ಮುಂಬೈ ಕಚೇರಿಗಳ ಮೇಲಿನ ಐಟಿ ದಾಳಿಯ ಸಂದರ್ಭವನ್ನು ಗಮನಿಸಿದರೆ ಈ ಬಗ್ಗೆ ಸ್ಪಷ್ಟವಾಗುತ್ತಿದೆ.
ಬಿಬಿಸಿ ಮೇಲಿನ ಐಟಿ ದಾಳಿಯು ಮಾಧ್ಯಮ ಸ್ವಾತಂತ್ರ್ಯದ ಸ್ಪಷ್ಟ ಹರಣ ಆಗಿದೆ. ಸರ್ಕಾರದ ಈ ಕ್ರಮವನ್ನು, ವಿರೋಧಿಸುವುದು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆಯಿರುವ ಪ್ರತಿಯೊಬ್ಬ ವ್ಯಕ್ತಿ, ಸಂಘ, ಸಂಸ್ಥೆ, ಸಂಘಟನೆ, ರಾಜಕೀಯ ಪಕ್ಷಗಳ ಕರ್ತವ್ಯ ಎಂದು ಚಂದ್ರಕಾಂತ ವಡ್ಡು, ಮಾಲತಿ ಭಟ್, ವಿ.ಎಲ್.ನರಸಿಂಹಮೂರ್ತಿ, ರವಿಕುಮಾರ್ ಟೆಲೆಕ್ಸ್, ವಿಶಾಲ್ ಮ್ಯಾಸರ್, ಡಿ.ವಿಜಯಲಕ್ಷ್ಮೀ, ಜಾನ್ ಮಥಾಯಿಸ್, ಗೌರೀಶ್ ಅಕ್ಕಿ, ಟಿ.ಎಸ್.ಗೊರವರ, ದುರ್ಗಪ್ಪ ಪೂಜಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
