ವಿಜಯನಗರ:ಮೊನ್ನೆಮೊನ್ನೆಯಷ್ಟೇ ಕೆಆರ್​ಎಸ್​ ಜಲಾಶಯ ವರ್ಣರಂಜಿತವಾಗಿ ಕಣ್ಮನ ಸೆಳೆಯಲಾರಂಭಿಸಿದೆ. ಇದೀಗ ಆ ಸರದಿ ತುಂಗಾಭದ್ರಾ ಜಲಾಶಯದ್ದಾಗಿದೆ. ಏಕೆಂದರೆ ಟಿಬಿ ಡ್ಯಾಂ ಕೂಡ ಈಗ ವರ್ಣರಂಜಿತವಾಗಿದ್ದ ನೋಡುಗರ ಗಮನ ಸೆಳೆದು ಖುಷಿ ನೀಡುತ್ತಿದೆ.
ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಜಲಾಶಯದಿಂದ ಭೋರ್ಗರೆದು ಹೊರ ಬರುತ್ತಿರುವ ನೀರು ಬಣ್ಣಬಣ್ಣಗಳಿಂದ ಕೂಡಿದ್ದು ವಿಶೇಷ ಸೌಂದರ್ಯವನ್ನು ಉಂಟುಮಾಡಿದೆ.
ಇದನ್ನೂ ಓದಿ:ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯ‌ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಇಂದು ಮಧ್ಯಾಹ್ನದಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗಿದೆ.

ವರ್ಣರಂಜಿತ ಕೆಆರ್​ಎಸ್​: ಬಣ್ಣಗಳಿಂದ ಕಂಗೊಳಿಸುತ್ತಿರುವ ಕನ್ನಂಬಾಡಿ..

https://www.vijayavani.net/actor-satish-had-meals-with-food-delivery-boys-and-assured-free-tickets-for-movie/
ಸುಟ್ಟು ಕರಕಲಾದ ಶವ: ಸತ್ತ ಪತ್ನಿಯ ಗುರುತು, ಕೊಂದ ಪತಿಯ ಪತ್ತೆಯೇ ಇಂಟರೆಸ್ಟಿಂಗ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 11 =
Remember me
