ಬೆಂಗಳೂರು:ಸಾಫ್ಟ್​ವೇರ್ ಕಂಪನಿಯ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬರು ಹೊಟ್ಟೆಪಾಡಿಗಾಗಿ ರ‌್ಯಾಪಿಡೊ ಚಾಲಕರಾಗಿ ದುಡಿಯುತ್ತ ಇದೀಗ ಮತ್ತೆ ಸಾಫ್ಟ್​ವೇರ್ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಪ್ರಸಂಗವೊಂದು ನಡೆದಿದೆ.
ಆ ವ್ಯಕ್ತಿಯ ಜತೆ ರ‌್ಯಾಪಿಡೊ ಮೂಲಕ ಸಂಚರಿಸಿದ್ದವರೊಬ್ಬರು ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವುದಷ್ಟೇ ಅಲ್ಲದೆ, ಅವರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿಯೂ ಪ್ರಯತ್ನ ಮಾಡಿದ್ದಾರೆ. ಲವ್​ನೀಶ್ ಧೀರ್ ಎನ್ನುವ ವ್ಯಕ್ತಿ ಟ್ವಿಟರ್​ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.
ನನ್ನನ್ನು ರ‌್ಯಾಪಿಡೊದಲ್ಲಿ ಕರೆದುಕೊಂಡು ಹೋಗುತ್ತಿರುವವರು ಜಾವಾ ಡೆವೆಲಪರ್. ಇತ್ತೀಚೆಗೆ ಕೆಲಸ ಕಳೆದುಕೊಂಡಿರುವ ಇವರು ಜಾವಾ ಡೆವೆಲಪರ್ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರ ಬಯೋಡೇಟಾ ನನ್ನ ಬಳಿ ಇದೆ, ಅವಕಾಶ ಇದ್ದರೆ ತಿಳಿಸಿ ಎಂದು ಲವ್​ನೀಶ್ ಟ್ವೀಟ್ ಮಾಡಿದ್ದಾರೆ.
My Rapido guy is a Java developer recently laid off from HCL driving rapido to get leads for any java developer openings.
I have his cv. DM if you have any relevant openings.
My@peakbengalurumoment 🤯pic.twitter.com/PUI7ErdKoU
— Loveneesh Dhir | Shardeum 🔼 (@LoveneeshDhir)June 22, 2023


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 20 =
Remember me
