ಬಳ್ಳಾರಿ:ರಥೋತ್ಸವ ಸಂದರ್ಭದಲ್ಲಿ ರಸ್ತೆ ಪಕ್ಕದ ಮೋರಿಯಲ್ಲಿ ಚಕ್ರ ಸಿಲುಕಿ ಮಹಾರಥ ಸಿಲುಕಿಕೊಂಡ ಪ್ರಕರಣವೊಂದು ನಡೆದಿದೆ. ಬಳ್ಳಾರಿಯ ಎತ್ತಿನಬೂದಿಹಾಳ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಇಂದು ಸಂಜೆ ಇಲ್ಲಿ ಕಟ್ಟೆಬಸಪ್ಪ ಮಹಾರಥೋತ್ಸವ ಸಂದರ್ಭದಲ್ಲಿ ಪಾದಗಟ್ಟೆಯಿಂದ ಮರಳಿ ಬರುವಾಗ ರಸ್ತೆ ಪಕ್ಕದ ಮೋರಿಯಲ್ಲಿ ರಥದ ಚಕ್ರ ಸಿಲುಕಿಕೊಂಡಿತು. ಭಾರಿ ಕಲ್ಲಿನ ಹಾಗೂ ಬ್ರೇಕ್ ಸಿಸ್ಟಮ್ ಹೊಂದಿರುವ ಈ ರಥ ಹೀಗೆ ಸಿಲುಕಿಕೊಂಡಿತ್ತು ಕೆಲಕಾಲ ಆತಂಕ ಉಂಟುಮಾಡಿತ್ತು.
ಜೆಸಿಬಿ ಕ್ರೇನ್ ಬಳಸಿ ರಥವನ್ನು ಮೇಲೆತ್ತುವ ಕಾರ್ಯ ಗ್ರಾಮಸ್ಥರಿಂದ ನಡೆಯುತ್ತಿದೆ. ಈ ಅವಘಡದಿಂದಾಗಿ ರಥೋತ್ಸವ ಸಂಪನ್ನವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ದುಗುಡ ಉಂಟಾಗಿದೆ.
ಮಗನ ಶಿಕ್ಷಣದ ಖರ್ಚಿಗಾಗಿ ಎಲಾನ್​ ಮಸ್ಕ್ ಜತೆಗಿನ ಫೋಟೋ ಹರಾಜಿಗಿಟ್ಲು ಹಳೇ ಲವರ್​!

‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 2 =
Remember me
