ಬೆಂಗಳೂರು:ರಾಜ್ಯದ ವಿವಿಧ ಪೊಲೀಸ್​ ಠಾಣೆಗಳ 10 ಇನ್ಸ್​​ಪೆಕ್ಟರ್​​​​ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಹತ್ತು ಪೊಲೀಸ್​ ಇನ್ಸ್​​​ಪೆಕ್ಟರ್​​​​​ಗಳ ಹೆಸರು, ವರ್ಗಾವಣೆಗೊಂಡ ಸ್ಥಳದ ವಿವರ ಇಂತಿದೆ.
* ಸತೀಶ್ ಕುಮಾರ್, ಹರಿಹರ ಸರ್ಕಲ್, ದಾವಣಗೆರೆ* ಸೋಮೇಗೌಡ .ಪಿ.ಪಿ., ಮೂಡಿಗೆರೆ ಸರ್ಕಲ್, ಚಿಕ್ಕಮಗಳೂರು* ಶರಣಪ್ಪ ಗೌಡ ಬಿ ಗೌಡರ್, ಹೆಸ್ಕಾಂ ಜಾಗೃತ ದಳ, ವಿಜಯಪುರ* ಶ್ರೀನಿವಾಸ್ .ಸಿ. ಮೇಟಿ, ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆ, ವಿಜಯನಗರ* ರವಿ ಪ್ರಕಾಶ್ .ಆರ್., ಕೆ. ಪಿ. ಅಗ್ರಹಾರ ಪೊಲೀಸ್ ಠಾಣೆ, ಬೆಂಗಳೂರು* ರಾಮಕೃಷ್ಣ ರೆಡ್ಡಿ .ಎಂ. ಬಿ., ಚಿಕ್ಕಜಾಲ ಪೊಲೀಸ್ ಠಾಣೆ, ಬೆಂಗಳೂರು* ಗಿರೀಶ್ .ಎಂ. ಎಲ್., ಮೈಕೋ ಲೇಔಟ್ ಪೊಲೀಸ್ ಠಾಣೆ, ಬೆಂಗಳೂರು* ಸುನೀಲ್ ಕುಮಾರ್ .ಬಿ., ಮಾಸ್ತಿ ಪೊಲೀಸ್ ಠಾಣೆ, ಕೋಲಾರ* ಕವಿತ ಜಿ. ಎಂ., ಸಿಸಿಬಿ, ಬೆಂಗಳೂರು* ಕುಮಾರಸ್ವಾಮಿ .ಎಸ್. ಪಿ., ವಿಧಾನಸೌಧ ಪೊಲೀಸ್ ಠಾಣೆ, ಬೆಂಗಳೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
