ಬೆಂಗಳೂರು:ಕರೊನಾ ಸೋಂಕಿಗೆ ತಲ್ಲಣಗೊಂಡಿರುವ ರಾಜ್ಯ ರಾಜಧಾನಿಯ ಜನರಿಗೊಂದು ಸಮಾಧಾನಕರ ಸುದ್ದಿ ಇಲ್ಲಿದೆ.
ಮಕ್ಕಳು, ಯುವಜನತೆ, ವೃದ್ಧರು ಎನ್ನದೆ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿರುವ ಸೋಂಕಿಗೆ ಹಲವು ಸಾವು-ನೋವು ಸಂಭವಿಸಿದೆ. ವೃದ್ಧರಿಗೆ ಕೋವಿಡ್​ ಬಂದರೆ ತುಂಬಾ ಕಷ್ಟ ಎಂಬ ಸ್ಥಿತಿಯ ಕಾರ್ಮೋಡ ಎಲ್ಲೆಡೆ ಕವಿದಿದೆ. ಈ ನಡುವೆ 100 ವರ್ಷದ ಅಜ್ಜಿಯೊಬ್ಬರು ಕರೊನಾ ಸೋಂಕಿನಿಂದ ಗುಣಮುಖರಾಗಿ ವಾಪಸ್​ ಮನೆಗೆ ಮರಳಿದ್ದಾರೆ.ಇದನ್ನೂ ಓದಿರಿಕ್ವಾರಂಟೈನ್​ನಲ್ಲಿರೋ ಸಚಿವರಿಗೆ ಕೋವಿಡ್​ ಆಸ್ಪತ್ರೆಯಿಂದ ತಡರಾತ್ರಿ ಬಂತೊಂದು ಉಡುಗೊರೆ!
ಕುಮಾರಸ್ವಾಮಿ ಲೇಔಟ್​ನ 100 ವರ್ಷದ ವೃದ್ಧೆಗೆ ಜೂ. 15ರಂದು ಕರೊನಾ ಪಾಸಿಟಿವ್ ಬಂದಿತ್ತು. ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ 9 ದಿನದಲ್ಲಿ ಗುಣಮುಖರಾದ ವೃದ್ಧೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮರಳಿ ಗೂಡಿಗೆ ಸೇರಿದ್ದಾರೆ.
ಕರೊನಾ ಭೀತಿ ಬಿಟ್ಟು, ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದರೆ ರೋಗ ಶೀಘ್ರವೇ ಗುಣಮುಖವಾಗಲಿದೆ ಎಂಬುದಕ್ಕೆ ಈ ಅಜ್ಜಿಯೇ ಸಾಕ್ಷಿ.
ಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 12 =
Remember me
