ಕೋಲಾರ:ವಿಚಿತ್ರ ಮೇಕೆ ಮರಿಯೊಂದು ಜನಿಸಿದ್ದು ಅಚ್ಚರಿಗೆ ಕಾರಣವಾಗಿದೆ. ಮಾಲೂರು ತಾಲೂಕು, ಬಲ್ಲೇರಿ ಗ್ರಾಮದ ನಂಜುಂಡಪ್ಪ ಎಂಬುವರ ಮನೆಯಲ್ಲಿ ಹುಟ್ಟಿರುವ ಈ ಮೇಕೆ ಮರಿಯನ್ನು ನೋಡಲು ಅನೇಕ ಜನರು ಬರುತ್ತಿದ್ದಾರೆ.
ಮೇಕೆ ಮರಿಗೆ ಒಂದೇ ದೇಹವಿದ್ದು, ಅದಕ್ಕೆ ಎರಡು ತಲೆ, ನಾಲ್ಕು ಕಣ್ಣು, ಕಾಲುಗಳು ಇವೆ. ಇಂತಹ ಪ್ರಾಣಿಗಳು ಬದುಕುವ ಸಾಧ್ಯತೆ ತೀರ ಕಡಿಮೆ. ಸದ್ಯಕ್ಕಂತೂ ಈ ವಿಚಿತ್ರ ಮೇಕೆ ಮರಿ ಆರೋಗ್ಯವಾಗಿಯೇ ಇದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)
ಕರೊನಾ ಕಾಲಿಟ್ಟ ಬೆನ್ನಲ್ಲೇ ಕೊಡಗು ಜಿಲ್ಲಾದ್ಯಂತ ಸೆಕ್ಷನ್​ 144 ಜಾರಿ; ಹೋಟೆಲ್​, ರೆಸಾರ್ಟ್​ಗಳೆಲ್ಲ ಮಾ.31ರವರೆಗೆ ಬಂದ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
