ಏಕಲವ್ಯ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಸಿಎಂ ಬಿ.ಎಸ್​.ಯಡಿಯೂರಪ್ಪನವರಿಗೆ ಕ್ರೀಡಾಪಟು ಓರ್ವಳ ಬಳೆಯ ಮೇಲೆ ಕಣ್ಣು ಬಿದ್ದಿದೆ.
ಪ್ರಶಸ್ತಿ ನೀಡಲು ಕ್ರೀಡಾಪಟುಗಳನ್ನು ಸಾಲಾಗಿ ಖುರ್ಚಿಯ ಮೇಲೆ ಕೂರಿಸಲಾಗಿತ್ತು. ಸ್ವಿಮ್ಮಿಂಗ್​​ನಲ್ಲಿ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವ ಖುಷಿ ದಿನೇಶ್​ ಧರಿಸಿದ್ದ ಬಳೆಯನ್ನು ನೋಡಿ ಮುಖ್ಯಮಂತ್ರಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಖುಷಿಯ ಕೈ ಹಿಡಿದುಕೊಂಡು ಬಳೆ ನೋಡಿದ ಯಡಿಯೂರಪ್ಪನವರು, ಇದು ಚಿನ್ನದ ಬಳೆನಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಖುಷಿ..ಇಲ್ಲ ಸರ್​ ಆರ್ಟಿಫಿಷಿಯಲ್​ ಎಂದಿದ್ದಕ್ಕೆ, ಈ ತರ ಸಮಾರಂಭಕ್ಕೆಲ್ಲ ಚಿನ್ನದ ಬಳೆ ಹಾಕಿಕೊಂಡು ಬರಬೇಕಮ್ಮಾ ಎಂದು ಸಿಎಂ ಹಾಸ್ಯ ಮಾಡಿದ್ದಾರೆ. ಮುಖ್ಯಮಂತ್ರಿ ಖುಷಿಯ ಬಳೆ ಹಿಡಿದು ನೋಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:https://www.facebook.com/DighvijayNews/videos/364210528348248
ಸಿದ್ಧವಾಗ್ತಿದೆ ಮತ್ತೊಂದು ಆರ್ಥಿಕ ಉತ್ತೇಜನ ಪ್ಯಾಕೇಜ್​: ಸುಳಿವು ನೀಡಿದ್ರು ಹಣಕಾಸು ಕಾರ್ಯದರ್ಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 5 =
Remember me
