ಬಳ್ಳಾರಿ:ಮಕ್ಕಳು ಮತ್ತು ವೃದ್ಧರಿಗೆ ಬಸ್​ಗಳಲ್ಲಿ ಪಯಣ ನಿರ್ಬಂಧದಿಂದಾಗಿ ಬಳ್ಳಾರಿಯಿಂದ ಚಿತ್ರದುರ್ಗದವರೆಗೆ 75 ವರ್ಷದ ಹಿರಿಯರೊಬ್ಬರು ಗಂಟುಮೂಟೆಯೊಂದಿಗೆ ಪಾದಯಾತ್ರೆ ಬೆಳೆಸಿದ್ದಾರೆ.
ಒಂದು ವಾರದ ಹಿಂದೆ ನಗರದಿಂದ ಹೊರಟ ವೃದ್ಧ, ಸಂಡೂರು ಮೂಲಕ ದುರ್ಗಕ್ಕೆ ತೆರಳುತ್ತಿದ್ದು ಒಟ್ಟು 133 ಕಿ.ಮೀ. ಅಂತರವಿದೆ. ಚಿತ್ರದುರ್ಗ ಮೂಲದ ಈ ವೃದ್ಧ ಲಾಕ್​ಡೌನ್​ಗೂ ಮುನ್ನ ನಗರಕ್ಕೆ ಬಂದಿದ್ದರು. ಇವರ ಹೆಸರು ತಿಳಿದುಬಂದಿಲ್ಲ.
ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕೊವಿಡ್​-19 ಟೆಸ್ಟ್ ರಿಪೋರ್ಟ್​ನಲ್ಲಿ ಹೊರಬಿದ್ದ ಸತ್ಯವೇ ಬೇರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
