ಬೆಂಗಳೂರು:ಅಂತರಂಗ ಬಹಿರಂಗ ತಂಡದ ವನಿತೆಯರ ವಿನೂತನ ನಗೆ ನಾಟಕಗಳ ಪ್ರದರ್ಶನ ಆ.18ಕ್ಕೆ ನಡೆಯಲಿದೆ.
ಎನ್.ಆರ್.ಕಾಲೋನಿಯಲ್ಲಿರುವ ಡಾ.ಸಿ.ಅಶ್ವಥ್ ಕಲಾ ಭವನದಲ್ಲಿ ಸಂಜೆ 4.30ರ ಮೊದಲ ಶೋನಲ್ಲಿ ಬಾಯ್ ತುಂಬ ನಕ್ಬಿಡಿ, 7.30ರ ಎರಡನೇ ಶೋನಲ್ಲಿ ಹಿಂಗ್ ಮಾಡಿದ್ರೆ ಹೆಂಗೆ ಹಾಸ್ಯಪ್ರಧಾನ ನಾಟಕಗಳ ಪ್ರದರ್ಶನ ನಡೆಯಲಿದೆ.
ನಾಗವೇಣಿ ರಂಗನ್ ರಚಿಸಿರುವ ನಾಟಕಗಳನ್ನು ವನಿತಾ ರಂಗಾಯಣ ಮತ್ತು ಬಾಷ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
