ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಇತ್ತೀಚೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ‘ನಟರಾಜ’ ನಾಟಕವು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತನ್ನ18ನೇ ವಾರ್ಷಿಕೋತ್ಸವದ ಅಂಗವಾಗಿ ಸಂಘವು ಈ ನಾಟಕವನ್ನು ಪ್ರದರ್ಶನ ಮಾಡಿತು.
ಚೊಚ್ಚಲ ಪ್ರಯತ್ನದಲ್ಲೇ ನಾಟಕಕಾರ ಆರ್.ವೆಂಕಟರಾಜು ರಂಗಭೂಮಿಯಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದ್ದು,ಸ್ವತಃ ನಿರ್ದೇಶಕರಾಗಿಯೂ ನಾಟಕವನ್ನು ಉತ್ತಮವಾಗಿ ಮೂಡಿಬರುವಂತೆ ಮಾಡಿದ್ದಾರೆ ಎಂದು ರಂಗವಿಮರ್ಶಕ ಡಾ.ಎಚ್.ಎ.ಪಾರ್ಶ್ವನಾಥ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಟಕವುಕೌತುಕಮಯಕಥಾವಸ್ತುವಾದರೂಸಮಾಜದಪ್ರಚಲಿತವಿದ್ಯಮಾನಗಳನ್ನುಕೇಂದ್ರೀಕರಿಸಿಚಿತ್ತಹರಿಸುವಂತೆಮಾಡಿದೆ ಎಂಬುದು ಅವರ ಅಭಿಪ್ರಾಯ.ಮುಂದುವರೆದು ಅನೇಕಸಮಸ್ಯೆಗಳತ್ತಬೊಟ್ಟುಮಾಡಿಪರಿಹಾರೋಪಾಧಿಯದಾರಿಯಲ್ಲಿದಿಟ್ಟನಿರ್ದಿಷ್ಟಹೆಜ್ಜೆಗಳನ್ನುಸೂಚಿಸಿವಿಕೃತಸಾಮುದಾಯಿಕಸಮಕಾಲೀನರಾಜಕೀಯ,ಆಡಳಿತಾತ್ಮಕ,ಬೋಧನಾತ್ಮಕಹಾಗೂಪ್ರಚೋದನಾತ್ಮಕವ್ಯವಸ್ಥೆಗಳಸ್ಥಿತ್ಯಂತರಗಳನಡುವೆಮೂರ್ತಗೊಂಡಅನೇಕಸಂಗತಿ–ವಿಸಂಗತಿಗಳಿಂದ ನಾಟಕಗಮನಸೆಳೆಯಿತು.
“ಪ್ರಜಾಪ್ರಭುತ್ವ”ವ್ಯವಸ್ಥೆಯಲ್ಲಿಜಯಕಾರಕೂಗೋದುದುರ್ಬಲಮನಸ್ಥಿತಿ,ಕೈಕಟ್ಟಿನಿಲ್ಲೋದುಗುಲಾಮಗಿರಿ,ತಲೆಎತ್ತಿನಿಲ್ಲೋದುಸ್ವಾಭಿಮಾನ”ಇದುರಾಜಧರ್ಮ,ಗುರುಪಾಂಡುರಂಗರಾಯರಿಂದಕಲಿತಸಿದ್ದಾಂತಎಂಬರಾಜುಪಾತ್ರಧಾರಿಯಮಾತುಗಳುಜಾಗೃತಿಯನ್ನುಮೂಡಿಸಿದವರು.ಪ್ರಸ್ತುತರಾಜಕೀಯಸನ್ನಿವೇಶಗಳಲ್ಲಿನಏರಿಳಿತಗಳುಮತ್ತುಹೊಯ್ದಾಟ,ತೊಯ್ದಾಟಗಳಬಿಡುಬೀಸಿನವಿದ್ಯಾಮಾನಅಲ್ಲದೆಧರ್ಮಾಧರ್ಮಗಳತಾಕಲಾಟದಸೆಳೆತವುಪ್ರೇಕ್ಷಕಗಣದಲ್ಲಿಅಗಣಿತಕುತೂಹಲದೊಂದಿಗೆನೆಮ್ಮದಿಯತ್ತಲಿನಆಸೆ,ಆಕಾಂಕ್ಷೆಗಳನ್ನುಪ್ರಚುರಪಡಿಸಿತು.ಇಡೀನಾಟಕವನ್ನುನಿರ್ದೇಶಕರುಪ್ಲಾಶ್ಬ್ಯಾಕ್ತಂತ್ರವಿಧಾನದಲ್ಲಿಕಟ್ಟಿಕೊಟ್ಟಿದ್ದಾರೆ.ಅಂತೆಯೇಪ್ರಯೋಗವುಪ್ರಾರಂಭದಿಂದಕೊನೆಯವರೆಗೆಕುತೂಹಲಮೂಡಿಸುತ್ತದೆ.
ಪಾತ್ರವರ್ಗದಲ್ಲಿರಾಜಕಾರಣಿಯಾಗಿಮಂತ್ರಿಮಾನೇಶಯ್ಯ(ಜಿ.ಸಂತೋಷ್)ಪರಿವರ್ತನೆಗೊಳ್ಳುವಜಿಲ್ಲಾಧಿಕಾರಿ(ಶಂಕರಭಟ್)ಆದರ್ಶಶಿಕ್ಷಕಪಾಂಡುರಂಗರಾವ್(ಪುರುಶೋತ್ತಮಕಾಚೋಹಳ್ಳಿ)ರಾಜಕಾರಣಿಚೇಲಾಗಳಾಗಿಸಿಂಗಾರಿ(ಸದಾಬುದ್ಧಿ)ಬಂಗಾರಿ(ರಾಕೇಶ್)ಪ್ರಹ್ಲಾದ(ಮಾಸ್ಟರ್ಯದುವೀರ್)ನರ್ಸ್(ಲಲಿತಾಶ್ರೀಧರ್).ಪಾತ್ರಗಳಗುಣಧರ್ಮಅರಿತುಅಭಿನಯಿಸಿದ್ದಾರೆ.ಗ್ರಾಮಸ್ಥರಾಗಿಮೂರ್ತಿ,ರತ್ನ,ಸುಮಿತ್ರಾ,ಮುರುಳಿ,ಜಾಹ್ನವಿ,ತಿಪ್ಪೇಸ್ವಾಮಿಗಮನಸೆಳೆಯುತ್ತಾರೆ.
ಬೆಳಕುನಿರ್ವಹಣೆಯಲ್ಲಿ ಎಸ್.ಮಹದೇವಸ್ವಾಮಿ.ಪ್ರಸಾದನನ್ಯಾಷನಲ್ದೇವು,ಕಲೆಶಿವನಾಯಕದೊರೆ,ರಂಗಪರಿಕರಕೇಶವ,ರಂಗನಿರ್ವಹಣೆ ಇತಿಹಾಸಶಂಕರ ಮಾಡಿದರು.ಈನಾಟಕವುಕನ್ನಡರಂಗಭೂಮಿಯಲ್ಲಿಹೊಸನಾಟಕವುರಚನೆಗೊಳ್ಳುತ್ತಿಲ್ಲಎಂಬಕೊರತೆಯನ್ನುತುಸುನೀಗಿಸಿದೆ ಎಂಬುದು ನಾಟಕ ನೋಡಿದವರ ಅಭಿಮತ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nine =
Remember me
