ಬೆಂಗಳೂರು : ಜ್ಞಾನಪೀಠ ಪರಸ್ಕೃತ ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ನಾಟಕಗಳಲ್ಲಿ ಪೌರಾಣಿಕ ಹಾಗೂ ಐತಿಹಾಸಿಕ ವಿಷಯಕ್ಕೆ ಪ್ರಧಾನ್ಯತೆ ನೀಡಿದ್ದು, ರಂಗಭೂಮಿಯಲ್ಲಿ ಕುವೆಂಪು ಅವರದ್ದು ವೈವಿಧ್ಯ ಸ್ಥಾನ ಎಂದು ರಂಗಕರ್ಮಿ ಆರ್.ವೆಂಕಟರಾಜು ಹೇಳಿದ್ದಾರೆ.
ಕನ್ನಡ ಯುವಜನ ಸಂಘದ ಗುರುವಾರ ಆಯೋಜಿಸಿದ್ದ ಕುವೆಂಪು ಅವರ ನಾಟಕಗಳಲ್ಲಿನ ವಿಷಯ ವೈವಿಧ್ಯತೆ ಹಾಗೂ ಸಂಭಾಷಣೆ ಕುರಿತ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ರಂಗ ಮಾಧ್ಯಮವನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಳ್ಳುವ ವಿಧಾನದಲ್ಲಿ ನಾಟಕದ ಸಂವಿಧಾನ, ಪಾತ್ರ ಪೋಷಣೆ, ಸಂಭಾಷಣೆಯ ತಂತ್ರ ಎಲ್ಲದರಲ್ಲೂ ಕವಿ ಹೃದಯ ವ್ಯಕ್ತವಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಪರ ಹೋರಾಟಗಾರ ಜಗದೀಶ್ ರೆಡ್ಡಿ, ಜ್ಞಾನಿ ಅಶೋಕ್ ರೆಡ್ಡಿ, ಲೇಖಕ ನೊಣವಿನಕೆರೆ ರಾಮಕೃಷ್ಯಯ್ಯ, ಕೆ. ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಟ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:fourteen − six =
Remember me
