ಬೆಂಗಳೂರು:ಪ್ರೀತಿ ಪ್ರೇಮ ಎಲ್ಲಿ ಯಾವಾಗ…ಹೇಗೆ..ಯಾರ ಮೇಲೆ ಹುಟ್ಟುತ್ತದೋ ಯಾರಿಗೂ ತಿಳಿಯದು. ಇದಕ್ಕೆ ಸಾಕ್ಷಿ ಎನ್ನುವಂತೆ ಹಲವು ಘಟನೆಗಳು ನಡೆಯುತ್ತಿವೆ. ಇದಕ್ಕೆ ದೇಶ, ಭಾಷೆಗಳ ಗಡಿಯಿಲ್ಲ. ಕಣ್ಣ ನೋಟದಲ್ಲಿ ಹುಟ್ಟುತ್ತಿದ್ದ ಪ್ರೇಮ ಈಗ ಮೊಬೈಲ್‌ಗಳ ಮೂಲಕ ಆರಂಭವಾಗುತ್ತಿದೆ. ಬೆಂಗಳೂರಿನ ಮಹಿಳೆಯೊಬ್ಬಳು ಪ್ರೀಯತಮನಿಗಾಗಿ ಪತಿಯನ್ನು ಮನೆಯಲ್ಲಿ ಲಾಕ್​ ಮಾಡಿ ಎಸ್ಕೇಪ್​​ ಆಗಿರುವ ಘಟನೆ ನಡೆದಿದೆ.
ಇದನ್ನೂ ಓದಿ:7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?
25 ವರ್ಷ ಅರ್ಪಿತಾ ಎಂಬುವವರಿಗೆ ರಮೇಶ್ ಎಂಬಾತನ ಜೊತೆ ಎರಡು ತಿಂಗಳ ಹಿಂದೆ ಮದುವೆಯಾಗಿತ್ತು. ಸುಖದ ಸಂಸಾರವಾಗಿತ್ತು. ಆದರೆ ಅದೇನಾಯ್ತೋ ಗೊತ್ತಿಲ್ಲ ಪತಿಯನ್ನು ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾಳೆ.
ಇದನ್ನೂ ಓದಿ:ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ ಮದುವೆ ದಿನಾಂಕ ಫಿಕ್ಸ್​​
2023 ಅಗಸ್ಟ್​​ 12 ರಂದು ಬೆಳಿಗ್ಗೆ ಸುಮಾರು 06:30 ಗಂಟೆ ರಮೇಶ್ ಬಾತ್ರೂಮ್​ಗೆ ಹೋದ ವೇಳೆ ಹೆಂಡತಿ ಮನೆಯ ಬಾಗಿಲನ್ನು ಹಾಕಿ ಬೀಗ ಹಾಕಿಕೊಂಡು ಹೋಗಿದ್ದಾಳೆ. ಗಾಭರಿಗೊಂಡ ಪತಿ ರಮೇಶ್ ಆಕೆ ಕೆಲಸ ಮಾಡುತ್ತಿದ್ದ ಹಾಗೂ ಈ ಹಿಂದೆ ಕಲಸ ಮಾಡುತ್ತಿದ್ದ ನಾರಾಯಣ್ ನೇತ್ರಾಲಯಕ್ಕೆ ಹೋಗಿ ವಿಚಾರಿಸಿದ್ದಾನೆ. ಕಾರ್ತಿಕ್​​ ಎಂಬವನ ಜತೆ ಹೋಗಿರುವುದು ಗೊತ್ತಾಗಿದೆ.
ಇದನ್ನೂ ಓದಿ:ಕೊನೆಗೂ ಸಿಕ್ಕಿದ್ರು ಜಿಂಗಿ ಚಕ.. ಜಿಂಗಿ ಚಕ..ಕುಚ್​ ಕುಚ್..​ಟುವ್ವಿ ಟುವ್ವಿ..ಗಾಯಕ; ಈ ಹಾಡು ಹಾಡಿದ್ದು ಫೇಮಸ್ ನಟ
ಇದನ್ನೂ ಓದಿ:Egg Yolk: ಉದ್ದ, ದಪ್ಪವಾದ ತಲೆ ಕೂದಲಿಗಾಗಿ ಮೊಟ್ಟೆಯಲ್ಲಿನ ಹಳದಿ ಭಾಗ ಹಚ್ಚಿದ್ರೆ ಸಾಕು…
ಮೊನ್ನೆ ಗಂಡ ಬಾತ್ರೂಮಿಗೆ ಹೋಗಿದ್ದಾಗ ಮನೆ ಬೀಗ ಹಾಕಿ ಹೆಂಡತಿ ಪ್ರಿಯತಮನ ಜತೆ ಪರಾರಿಯಾಗಿದ್ದಾಳೆ ಹುಡುಕಿಕೊಡಿ. ಮೊಬೈ‌ಲ್​​ ಸ್ಪೀಚ್‌ ಮಾಡಿಕೊಂಡಿದ್ದಾರೆ. ಹೆಂಡತಿಯನ್ನು ಕಾರ್ತಿಕ್ ಎಂಬುವವನೇ ಕರೆದುಕೊಂಡು ಹೋಗಿರುವ ಅನುಮಾನವಿದೆ. ಹೆಂಡತಿಯನ್ನ ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.
ರೈಲಿನ ಇಂಜಿನ್‌ ರಿಪೇರಿ ಮಾಡುವಾಗ ಮತ್ತೊಬ್ಬ ಮೆಕ್ಯಾನಿಕ್‌ ಆನ್‌ ಬಟನ್​ ಪ್ರೇಸ್​ ಮಾಡಿದ್ದಕ್ಕೆ ಉದ್ಯೋಗಿ ಪ್ರಾಣ ಹೋಯ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 2 =
Remember me
