ಹಾಸನ:ಕಳೆದ ಬಾರಿ ನೀಡಿದ್ದ ಹೇಳಿಕೆಯಿಂದ ಪಕ್ಷದ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಇದೀಗ ಹೈಕಮಾಂಡ್ ವಿಚಾರವಾಗಿ ಮತ್ತೊಮ್ಮೆ ಧ್ವನಿ ಏರಿಸಿದ್ದು, ನನಗೆ ಯಾರು ಹೈಕಮಾಂಡ್ ಇಲ್ಲ, ನನಗೆ ನಾನೇ ಹೈಕಮಾಂಡ್ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಜಾತ್ರೆ ನಡೆಯುತ್ತಿದ್ದ ಮೈದಾನದೊಳಗೆ ನುಗ್ಗಿದ ಟ್ಯಾಂಕರ್! ಮೂವರು ಮೃತ್ಯು, 20 ಮಂದಿ ಗಂಭೀರ
ಭಾನುವಾರ ಬೇಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, “ನನಗೆ ನಾನೇ ಹೈಕಮಾಂಡ್​, ನನಗೆ ಯಾರು ಹೈಕಮಾಂಡ್​ ಇಲ್ಲ. ನನ್ನ ಹೈಕಮಾಂಡ್ ಆಗಿರುವುದು ನನ್ನ ಊರಿನ ಮತದಾರರು ಮಾತ್ರ” ಎಂದು ಹೇಳಿದರು.
ಇದನ್ನೂ ಓದಿ:ಕಂಗನಾ ರಣಾವತ್ ಪ್ರಧಾನಿಯಾಗಲು ಬಯಸುತ್ತಾರಾ?; ನಟಿ ಕೊಟ್ಟ ಉತ್ತರ ಕೇಳಿ ನೆರೆದವರು ಶಾಕ್!
“ಒಂದು ಪಕ್ಷಕ್ಕೆ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರು ಇರುತ್ತಾರೆ. ಅವರಿಗೆ ಏನು ಗೌರವ ಕೊಡಬೇಕೋ ಅದನ್ನು ಕೊಡುತ್ತೇನೆ. ಅವರ ಮಾತುಗಳನ್ನು ಆಲಿಸಬೇಕು, ಖಂಡಿತವಾಗಿ ಕೇಳ್ತೇವೆ. ಹೇಳಿದ ಮಾತುಗಳನ್ನು ಪಾಲಿಸುತ್ತೇವೆ. ಅದನ್ನು ಎಂದಿಗೂ ವಿರೋಧಿಸಲ್ಲ. ಆದ್ರೆ, ಅಂತಿಮವಾಗಿ ನನ್ನ ಕ್ಷೇತ್ರ ಮತದಾರರೇ ನನ್ನ ಹೈಕಮಾಂಡ್” ಎಂದು ಹೇಳಿದರು.
‘ಓಂ’ ಚಿತ್ರದಲ್ಲಿರುವ ಈ ಇಬ್ಬರು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ? ಸ್ಟಾರ್​ ನಟನ ಮಕ್ಕಳಿವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
