ಬೆಂಗಳೂರು:ರಾಜ್ಯಸಭೆಯ ಚುನಾವಣಾ ಕಣ ರಂಗೇರಿದ್ದು, ಒಂದರ ಹಿಂದೊಂದರಂತೆ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಅದರ ಮತ್ತೊಂದು ಮಜಲು ಎಂಬಂತೆ ಇದುವರೆಗೆ ಇಬ್ಬರು ಅಭ್ಯರ್ಥಿಗಳನ್ನಷ್ಟೇ ಘೋಷಿಸಿ ಸುಮ್ಮನಿದ್ದ ಬಿಜೆಪಿ ಇದೀಗ ಮೂರನೇ ಅಭ್ಯರ್ಥಿಯನ್ನು ಘೋಷಿಸಿದೆ.
ರಾಜ್ಯಸಭೆಗೆ ಬಿಜೆಪಿಯ ಮೂರನೇ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಲೆಹರ್​ ಸಿಂಗ್ ಹೆಸರನ್ನು ಪಕ್ಷ ಅಧಿಕೃತಗೊಳಿಸಿ ಘೋಷಣೆ ಹೊರಡಿಸಿದೆ. ಜೆಡಿಎಸ್​ ತನ್ನ ಅಭ್ಯರ್ಥಿಯನ್ನು ದಿಢೀರ್ ಬದಲಾಯಿಸಿದ ಹಿಂದೆಯೇ ಬಿಜೆಪಿ ತನ್ನ ಚಾಣಾಕ್ಷ ನಡೆಯನ್ನು ಚಲಾಯಿಸಿದೆ.
ಒಂದೆಡೆ ಜೆಡಿಎಸ್​ ಅಭ್ಯರ್ಥಿಯ ದಿಢೀರ್ ಬದಲಾವಣೆ, ಕಾಂಗ್ರೆಸ್​ನಿಂದ ಎರಡನೇ ಹಾಗೂ ಬಿಜೆಪಿಯಿಂದ ಮೂರನೇ ಅಭ್ಯರ್ಥಿಯ ಘೋಷಣೆ ರಾಜ್ಯಸಭೆಯ ಕಣವನ್ನು ರಂಗೇರಿಸಿದ್ದು, ರೋಚಕ ಹಣಾಹಣಿಯ ಲಕ್ಷಣಗಳು ಗೋಚರಿಸಿವೆ.
ಮತದಾನ ಕೇಂದ್ರದಲ್ಲಿ ಮದ್ಯಪಾನ ಪರೀಕ್ಷೆಗೆ ಮನವಿ; ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
