ಚಿಕ್ಕಬಳ್ಳಾಫುರ:ಇಲ್ಲೊಂದು ಮದುವೆ ವಿಚಿತ್ರ ರೀತಿಯಲ್ಲಿ ಆಗಿದ್ದು, ವರನ ಪಾಲಿಗೆ ಈ ಮದುವೆ ಒಂದು ಸಿಹಿ ನೆನಪಲ್ಲ. ಏಕೆಂದರೆ ಇಲ್ಲಿ ಈತ ಮದುವೆಗೂ ಮುನ್ನ ಪತ್ನಿಯಿಂದ ಹೊಡೆತ ತಿನ್ನುವಂತಾಗಿದೆ. ಹೀಗೆ ವಧುವಿನಿಂದ ವರನಿಗೆ ಥಳಿಸಿಯೇ ಕುಟುಂಬಸ್ಥರು ಈ ಮದುವೆಯನ್ನು ಮಾಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಈ ಮದುವೆ ನಡೆದಿದೆ. ಚಿಕ್ಕಬಳ್ಳಾಫುರ ತಾಲೂಕಿನ ಚಿಕ್ಕಕಿರುಗುಂಬಿ ಯುವಕ ಚೇತನ್ ಹಾಗೂ ಅದೇ ತಾಲೂಕಿನ ಇಟಪನಹಳ್ಳಿ ನಿವಾಸಿ ಯುವತಿಯ ಮಧ್ಯೆ ಈ ಮದುವೆ ನಡೆದಿದೆ.
ಇದನ್ನೂ ಓದಿ:ಲೋಕಾಯುಕ್ತ ಡಿವೈಎಸ್​ಪಿ ಹೃದಯಾಘಾತದಿಂದ ಸಾವು!; ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಅಸ್ವಸ್ಥರಾಗಿ ನಿಧನ
ಯುವತಿಯ ಮನೆಯವರು ಹಾಗೂ ಕೆಲವು ಸಂಘ-ಸಂಘಟನೆಗಳವರು ಜೊತೆಯಾಗಿ ಬಲವಂತವಾಗಿ ಈ ಮದುವೆ ಮಾಡಿಸಿದ್ದು, ಮದುವೆಗೂ ಮುನ್ನ ವರನಿಗೆ ವಧುವಿನಿಂದ ಹೊಡೆಸಿದ್ದಾರೆ. ಇಬ್ಬರ ಮಧ್ಯೆ ಪ್ರೀತಿಯಿದ್ದು, ವಧು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಆಗ ಯುವಕ ಮದುವೆಗೆ ನಿರಾಕರಿಸಿದ್ದರಿಂದ ಈ ರೀತಿಯಲ್ಲಿ ಮದುವೆ ಮಾಡಿಸಲಾಗಿದೆ. ಹೀಗೆ ಹೊಡೆದು ಬಡಿದು ಮದುವೆ ಮಾಡಿಸಿ, ಬಳಿಕ ಅವೆಲ್ಲವನ್ನೂ ವಿಡಿಯೋ ಮಾಡಿ ಆಶೀರ್ವಾದವನ್ನೂ ಮಾಡಲಾಗಿದೆ.
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 10 =
Remember me
