ಬೆಂಗಳೂರು:ಇಂದು ಬೆಂಗಳೂರಿನ ಎಂಎಂಬಿ ಲೆಗೆಸಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಚಂದನ್ ಮತ್ತು ನಿವೇದಿತಾ ಜೋಡಿ, ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ್ಗೆ ಇಬ್ಬರ ಮನಸ್ತಾಪ ಬರುತ್ತಿತ್ತು. ಹಲವಾರು ಬಾರಿ ಒಟ್ಟಿಗೆ ಇರಲು ಪ್ರಯತ್ನ ಮಾಡಿದೆವು. ಆದರೆ, ಅದು ಆಗಲಿಲ್ಲ. ಈ ಕಾರಣದಿಂದ ನಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಕಾನೂನಿನ ಚೌಕಟ್ಟಿನಲ್ಲಿ ವಿಚ್ಛೇದನ ಪಡೆದೆವು ಎಂದರು.
ಇದನ್ನೂ ಓದಿ:ಪೇಟಿಎಂ ಕಂಪನಿ ಮಾಡುತ್ತಿದೆ ಉದ್ಯೋಗಿಗಳ ವಜಾ: ಎಷ್ಟು ಸಿಬ್ಬಂದಿ ವಜಾ? ಏಕೆ?
ನಿವೇದಿತಾ ಬಳಿಕ ಮಾತನಾಡಿದ ಚಂದನ್ ಶೆಟ್ಟಿ, ನಾನು ಮಕ್ಕಳಿಗಾಗಿ ಪೋರ್ಸ್ ಮಾಡ್ತಿದ್ದೇ, ನಿವೇದಿತಾ ಮಕ್ಕಳು ಬೇಡ ಅಂದಿದ್ದು ಎಂಬ ವಿಚಾರ ಸುಳ್ಳು. ನನಗೂ ಇನ್ನು ಪ್ಲ್ಯಾನ್ ಇದೆ. ನಿವೇದಿತಾ ಚೆನ್ನಾಗಿ ದುಡೀತಿದ್ದಾರೆ. ಯಾರ ಮೇಲೂ ಸಹ ಅವರು ಡಿಪೆಂಡೆಂಟ್ ಆಗಿಲ್ಲ. ಮೂರನೇ ವ್ಯಕ್ತಿಯನ್ನು ಅವರೊಂದಿಗೆ ಸೇರಿಸಿ ಸಂಬಂಧ ಕಲ್ಪಿಸುತ್ತಿದ್ದಾರೆ. ಇದು ಶೋಭೆ ತರುವಂತದಲ್ಲ ಎಂದು ಹೇಳಿದರು.
ಚಂದನ್​-ನಿವೇದಿತಾ ಜಂಟಿ ಸುದ್ದಿಗೋಷ್ಠಿ: ಒಟ್ಟಿಗೆ ಮುಂದುವರೆಯಲು ಸಾಕಷ್ಟು ಪ್ರಯತ್ನಿಸಿದೆವು ಆದರೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − 7 =
Remember me
