ತಿಪಟೂರು:ಹೆರಿಗೆ ಸಮಯ ಸಮೀಪಿಸುತ್ತಿದ್ದರೂ ಅವಧಿಪೂರ್ವ ರಜೆ ತೆಗೆದುಕೊಳ್ಳಲು ಮನಸ್ಸು ಮಾಡದೆ ಕರೊನಾ ಸೇನಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ತಿಪಟೂರು ತಹಸೀಲ್ದಾರ್ ಬಿ. ಆರತಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಮದ್ಯದಂಗಡಿ ತೆರೆಯಲು ಕರೊನಾ ಅಡ್ಡಿ
ಚೆನ್ನಾಗಿದ್ದಾಗ ಎಲ್ಲರೂ ಕೆಲಸ ಮಾಡುತ್ತಾರೆ. ಆದರೆ ಸಂದಿಗ್ಧ ಸಮಯದಲ್ಲಿ ಕೆಲಸ ಮಾಡುವುದು ಮುಖ್ಯ. ಒಂದೂವರೆ ವರ್ಷಗಳಿಂದ ತಾಲೂಕಿನ ಪರಿಸ್ಥಿತಿ, ಕರೊನಾಗೆ ಸಂಬಂಧಪಟ್ಟ ರೋಗಿಗಳ ಮಾಹಿತಿ ನನಗಿದೆ. ನಾನು ರಜೆ ಮೇಲೆ ತೆರಳಿದರೆ ನನ್ನ ಜಾಗಕ್ಕೆ ಬರುವ ಹೊಸಬರಿಗೆ ಇಲ್ಲಿನ ಆಡಳಿತ ವ್ಯವಸ್ಥೆ ತಿಳಿದುಕೊಳ್ಳಲು ಸಮಯ ಬೇಕು. ಮನೆಯಲ್ಲಿ ರಜೆ ಹಾಕಿ ಬರಲು ಹೇಳುತ್ತಿದ್ದಾರೆ. ಆದರೆ ಕರ್ತವ್ಯ ಪ್ರಜ್ಞೆ ಕಾಡುತ್ತಿದೆ. ಕಠಿಣ ಪರಿಸ್ಥಿತಿಗಳಲ್ಲಿ ಕರ್ತವ್ಯದಿಂದ ವಿಮುಖರಾಗಲ್ಲ ಎಂದು ಮಾಡಿರುವ ಪ್ರಮಾಣ ನೆನಪಿಗೆ ಬರುತ್ತದೆ ಎಂದು ಆರತಿ ಹೇಳುತ್ತಾರೆ.
ಇದನ್ನೂ ಓದಿ:ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕ್​ ವಾಯುಸೇನೆಯ ಪೈಲಟ್​ ಆಗಿ ಹಿಂದು ಯುವಕ ನೇಮಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
