ಧಾರವಾಡ:ಜಿಲ್ಲೆಯಲ್ಲಿ ಮೂರು ಕಾಲಿನ ಕರು ಜನನವಾಗಿದೆ. ಕರುವಿನ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಕರು ಜನರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ, ಬಸನಗೌಡ ದೇಸಾಯಿ ಎಂಬುವವರಿಗೆ ಸೇರಿದ ಹಸುವಿನ ಕರು ಮೂರು ಕಾಲಿನೊಂದಿಗೆ ಜನಿಸಿದೆ.

ಇತ್ತೀಚೆಗೆ ಯರಗಟ್ಟಿ ಪೇಟೆಯಲ್ಲಿ ಕಿಲಾರಿ ಹಸುವನ್ನು ಖರೀದಿಸಲಾಗಿತ್ತು. ಈ ಕಿಲಾರಿ ಹಸುವಿಗೆ ಮೂರು ಕಾಲಿನ ಕರು ಜನಿಸಿದೆ. ಕರುಗೆ ಹಿಂಬದಿ ಮಾತ್ರ ಎರಡು ಕಾಲು ಪೂರ್ಣವಾಗಿದೆ. ಮುಂಭಾಗದಲ್ಲಿ ಅರ್ಧ ಮಾತ್ರ ಇರುವ ಎಡಗಾಲು ಇದೆ. ಮುಂಭಾಗದ ಬಲಗಾಲೇ ಇಲ್ಲದೇ ಕರು ಕಂಡು ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ.

ಕಮಲ್ ಹಾಸನ್​​ ಕಡೆಯಿಂದ ಸಿಕ್ತಿದೆ ಮಸ್ತ್ ಉಡುಗೊರೆ; ಮೊನ್ನೆ ಬಸ್​​ ಡ್ರೈವರ್​ಗೆ ಕಾರು, ಇಂದು ನಿರ್ದೇಶಕ ಶಂಕರ್​​ಗೆ ದುಬಾರಿ ವಾಚ್ ಗಿಫ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 10 =
Remember me
