ಬೆಂಗಳೂರು:ವಿಶೇಷ ಸಮಾರಂಭಗಳಲ್ಲಿ, ಮದುವೆಗಳಲ್ಲಿ ರೇಷ್ಮೆ ಸೀರೆ ತೊಟ್ಟರೆ ಮಹಿಳೆಯರನ್ನು ನೋಡಲು ಎರಡು ಕಣ್ಣು ಸಾಲದು. ತುಂಬಾ ಸುಂದರವಾಗಿ ಕಾಣುತ್ತಾರೆ. ರೇಷ್ಮೆ ಸೀರೆಗಳು ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತವೆ ಎನ್ನುವ ಮಾತಿದೆ.
ಒಮ್ಮೆ ಅಥವಾ ಎರಡು ಬಾರಿ ಸೀರೆ ಉಟ್ಟರೆ ಕೊಳಕು ಆಗುತ್ತದೆ. ಸಾಮಾನ್ಯ ಸೀರೆಗಳಂತೆ ರೇಷ್ಮೆ ಸೀರೆಗಳನ್ನು ವಾಶ್​​ ಮಾಡುವಂತಿಲ್ಲ. ಇದನ್ನು ಡ್ರೈ ಕ್ಲೀನಿಂಗ್ ಕೊಡಲು ಸಾಕಷ್ಟು ಹಣ ಖರ್ಚಾಗುತ್ತದೆ. ಕೆಲವು ಸಿಂಪಲ್ ಟಿಪ್ಸ್‌ಗಳೊಂದಿಗೆ ನೀವೇ ಮನೆಯಲ್ಲಿಯೇ ರೇಷ್ಮೆ ಸೀರೆಗಳನ್ನು ಕ್ಲೀನ್ ಮಾಡಬಹುದು. ಆ ಸಲಹೆಗಳನ್ನು ಈಗಲೇ ತಿಳಿದುಕೊಳ್ಳಿ…..
ಇದನ್ನೂ ಓದಿ:ದ್ರಾಕ್ಷಿ ಹಣ್ಣು ಈ 5 ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ…
1) ರೇಷ್ಮೆ ಸೀರೆಗಳನ್ನು ತಣ್ಣೀರಿನಿಂದ ಮಾತ್ರ ಸ್ವಚ್ಛಗೊಳಿಸಬೇಕು: ಬಿಸಿ ನೀರು ಬಳಸಿದರೆ ಸೀರೆಯ ಬಣ್ಣ ಮಾಸಬಹುದು. ಸೀರೆಯನ್ನು ಸ್ವಲ್ಪ ಹೊತ್ತು ತಣ್ಣೀರಿನಲ್ಲಿ ನೆನೆಸಿ ನಿಧಾನವಾಗಿ ತೊಳೆಯಿರಿ.
ಇದನ್ನೂ ಓದಿ:ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….
2) ರೇಷ್ಮೆ ಸೀರೆಯನ್ನು ನೀರಿನಲ್ಲಿ ನೆನೆಸಿದ ನಂತರ, ಒಂದು ಬಕೆಟ್‌ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ 2 ಚಮಚ ಬಿಳಿ ವಿನೆಗರ್ ಅನ್ನು ಮಿಶ್ರಣ ಮಾಡಿ. ಅದರಲ್ಲಿ ರೇಷ್ಮೆ ಸೀರೆಯನ್ನು 10 ನಿಮಿಷ ನೆನೆಸಿಡಿ. ಬಳಿಕ ಶುದ್ಧ ನೀರಿನಿಂದ ತೊಳೆದರೆ ಸೀರೆಯ ಮೇಲಿನ ಕಲೆಗಳು ಮಾಯವಾಗುತ್ತವೆ.
ಇದನ್ನೂ ಓದಿ:ಕೂದಲ ಬಣ್ಣಕ್ಕೆ ದುಬಾರಿ ವಸ್ತುಗಳೇ ಬೇಕಿಲ್ಲ..ಹಿತ್ತಲಲ್ಲಿ ಬೆಳೆಯುವ ಈ ಎಲೆಗಳು ಸಾಕು..ಇಲ್ಲಿದೆ ಶಾಶ್ವತ ಪರಿಹಾರ..!
3) ರೇಷ್ಮೆ ಸೀರೆಯನ್ನು ತೊಳೆದ ನಂತರ ಗಟ್ಟಿಯಾಗಿ ಹಿಂಡಬೇಡಿ. ನೀರು ಹರಿದು ಹೋಗುವವರೆಗೆ ಹಾಗೆ ಇಟ್ಟು ನಂತರ ಸೀರೆಯನ್ನು ನೆರಳಿನಲ್ಲಿ ಒಣಗಿಸಿ. ಉರಿ ಬಿಸಿಲಿಗೆ ಹಾಕಿದರೆ ಸೀರೆಯು ತನ್ನ ಹೊಳಪು ಕಳೆದುಕೊಳ್ಳುತ್ತದೆ.
ಇದನ್ನೂ ಓದಿ:ಕಾಫಿ ಪುಡಿಯಿಂದ ಫೇಶಿಯಲ್ ಮಾಡಿ..ನಿಮ್ಮ ಮುಖ ಸುಂದರವಾಗಿ ಹೊಳೆಯುತ್ತದೆ..
4) ರೇಷ್ಮೆ ಸೀರೆಗಳನ್ನು ಬೇರೆ ಸೀರೆ ಜತೆಗೆ ಸೇರಿಸಿ ಇಡಬೇಡಿ. ಅವುಗಳನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಬೇಕು ಮತ್ತು ಹತ್ತಿ ಬಟ್ಟೆಯಿಂದ ಮುಚ್ಚಬೇಕು. ಈ ಟಿಪ್ಸ್ ಪಾಲಿಸಿದರೆ.. ನಿಮ್ಮ ರೇಷ್ಮೆ ಸೀರೆಗಳು ಎಂದೆಂದಿಗೂ ಹೊಸದಾಗಿ ಸೇಫ್ ಆಗಿರುತ್ತದೆ.
ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಬೇಕಾ?.. ಹಾಗಿದ್ರೆ ಈ ಆಹಾರಗಳನ್ನು ನೀಡಿ…

ಶಿಕ್ಷಕರಿಂದ ಜಾತಿ ನಿಂದನೆ: ಪ್ರಾಣ ಬಿಟ್ಟ ಬಾಲಕಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 2 =
Remember me
