ಬೆಂಗಳೂರು: ಲಾಕ್​ಡೌನ್ ಸಡಿಲಿಕೆಯಿಂದಾಗಿ ದೆಹಲಿ, ಮುಂಬೈ, ಬಿಹಾರ ಮತ್ತು ಕೋಲ್ಕತ ಹಾಗೂ ಹೊರರಾಜ್ಯಗಳ 16 ಮಾರ್ಗಗಗಳಲ್ಲಿ ಸೋಮವಾರ(ಜೂ. 1) ವಿಶೇಷ ರೈಲು ಕಾರ್ಯಾಚರಣೆ ಆರಂಭವಾಗಿದೆ.
ಇದನ್ನೂ ಓದಿ:ಕ್ವಾರಂಟೈನ್ ಅವಧಿಯಲ್ಲಿ ಬಂದೆರಗಿತ್ತು ಆಪತ್ತು: ಆ ಶಾಕ್​ನಿಂದ ಅವರಿನ್ನೂ ಚೇತರಿಸಿಲ್ಲ..
ಜೂ. 1ರಿಂದ ಕೆಎಸ್​ಆರ್ ಬೆಂಗಳೂರು- ಹುಬ್ಬಳ್ಳಿ, ಹುಬ್ಬಳ್ಳಿ- ಕೆಎಸ್​ಆರ್ ಬೆಂಗಳೂರು, ಯಶವಂತಪುರ- ಶಿವಮೊಗ್ಗ, ವಾಸ್ಕೋಡಾ ಗಾಮ/ಹುಬ್ಬಳ್ಳಿ- ಹಜರತ್ ನಿಜಾಮುದ್ದೀನ್, ಕೆಎಸ್​ಆರ್ ಬೆಂಗಳೂರು-ದಾನಪುರ, ಮುಂಬೈ ಕಂಟೋನ್ಮೆಂಟ್- ಕೆಎಸ್​ಆರ್ ಬೆಂಗಳೂರು, ಮುಂಬೈ ಕಂಟೋನ್ಮೆಂಟ್-ಗದಗ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ.
ಇದನ್ನೂ ಓದಿ:ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!
ಜೂ. 2ರಿಂದ ಶಿವಮೊಗ್ಗ- ಯಶವಂತಪುರ, ಯಶವಂತಪುರ- ನಿಜಾಮುದ್ದೀನ್ (ಮಂಗಳವಾರ ಮತ್ತು ಗುರುವಾರ), ಕೆಎಸ್​ಆರ್ ಬೆಂಗಳೂರು- ಮುಂಬೈ ಕಂಟೋನ್ಮೆಂಟ್, ಹೌರಾ-ಯಶವಂತಪುರ, ಗದಗ-ಮುಂಬೈ ಕಂಟೋನ್ಮೆಂಟ್ ನಡುವೆ ರೈಲುಗಳು ಪ್ರಯಾಣಿಸಲಿವೆ. ಜೂ. 3ರಿಂದ ಹಜರತ್ ನಿಜಾಮುದ್ದೀನ್- ವಾಸ್ಕೋಡಗಾಮ/ಹುಬ್ಬಳ್ಳಿ ಹಾಗೂ ದಾನಪುರ-ಕೆಎಸ್​ಆರ್ ಬೆಂಗಳೂರು, ಜೂ. 4ರಿಂದ ಯಶವಂತಪುರ-ಹೌರಾ ವಿಶೇಷ ರೈಲು (ವಾರದಲ್ಲಿ ಐದು ದಿನ), ಜೂ. 5ರಂದು ಹಜರತ್ ನಿಜಾಮುದ್ದೀನ್-ಯಶವಂತಪುರ ನಡುವೆ ವಿಶೇಷ ರೈಲು( ಬುಧವಾರ ಮತ್ತು ಶುಕ್ರವಾರ) ಸಂಚರಿಸಲಿವೆ.
ಕೋವಿಡ್ 19 ಕೇಸ್​- ಜಾಗತಿಕವಾಗಿ ಏಳನೇ ಸ್ಥಾನಕ್ಕೇರಿತು ಭಾರತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + six =
Remember me
