ಚಿತ್ರದುರ್ಗ:ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಟೊಮ್ಯಾಟೊ ಬೆಳೆದ ರೈತನಿಗೆ ಸಿಕ್ಕದ್ದು ಎಷ್ಟು ರೂಪಾಯಿ ಗೊತ್ತಾ? ಕೇವಲ 10 ರೂಪಾಯಿ!
ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ರೈತ ದಂಪತಿ ಲಕ್ಷ್ಮಣ ಮತ್ತು ಜಯಲಕ್ಷ್ಮೀ ಎರಡೂವರೆ ಎಕರೆ ಪ್ರದೇಶದಲ್ಲಿ ಕಷ್ಟಪಟ್ಟು ಟೊಮ್ಯಾಟೊ ಬೆಳೆದಿದ್ದಾರೆ. ಉತ್ತಮ ಇಳುವರಿಯೂ ಬಂದಿದೆ. 118 ಬಾಕ್ಸ್ ಟೊಮ್ಯಾಟೊವನ್ನು ಬಾಡಿಗೆ ವಾಹನದಲ್ಲಿ ಹಾಕಿಕೊಂಡು ಕೋಲಾರ ಮಾರುಕಟ್ಟೆಗೆ ಬಂದ ರೈತನ ಕೈಗೆ ಬಂದ ಹಣ ಕೇವಲ 5350 ರೂಪಾಯಿ. ಈ ಪೈಕಿ ವಾಹನ ಬಾಡಿಗೆ, ಹಮಾಲಿ ಕೂಲಿ ತೆಗೆದು ಉಳಿದದ್ದು 10 ರೂಪಾಯಿ ಮಾತ್ರ!ಇದನ್ನೂ ಓದಿರಿಬೆಂಗಳೂರಲ್ಲಿ ಸಚಿವರ ಮನೆ ಮುಂದೆ ಸಿಬ್ಬಂದಿ ಮಾರಾಮಾರಿ! ವಿಡಿಯೋ ವೈರಲ್​
ಫಸಲು ತೆಗೆಯಲು ಹಾಕಿದ ಬಂಡವಾಳ ಇರಲಿ ರೈತನ ಕೂಲಿಯೂ ದಕ್ಕಲಿಲ್ಲ. ಕಷ್ಟಪಟ್ಟು ಬೆಳೆದ ಟೊಮ್ಯಾಟೊಗೆ ಸೂಕ್ತ ಬೆಲೆ ಸಿಗದೆ ಕಂಗಾಲದ ರೈತನ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದ್ದು, ರೈತ ದಂಪತಿ ಕಣ್ಣೀರು ಹಾಕುತ್ತಿದೆ.
ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಟೊಮ್ಯಾಟೊದಿಂದ ಸಿಕ್ಕ 10 ರೂ.ಯನ್ನು ಪ್ರಧಾನಿ ಕಚೇರಿಗೆ ಕಳಹಿಸಲು ರೈತ ದಂಪತಿ ನಿರ್ಧರಿಸಿದೆ. ಆ ಮೂಲಕ ತಮ್ಮ ಸಂಕಷ್ಟದ ಜತೆಗೆ ರೈತರ ಸಮಸ್ಯೆ ತಿಳಿಸುವ ಪ್ರಯತ್ನ ಮಾಡಲಿದೆ.
ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 20 =
Remember me
