ಬೆಂಗಳೂರು:ಈ ವರ್ಷದ ಮೊದಲಾರ್ಧದಲ್ಲಿ 5830 ಮಂದಿ ಅಪಘಾತದಿಂದ ಮೃತಪಟ್ಟಿರುವುದಾಗಿ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾದ ಅಲೋಕ್​ ಕುಮಾರ್​ ಅವರು ಮಾಹಿತಿ ನೀಡಿದ್ದಾರೆ.
ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಎಡಿಜಿಪಿ ಅಲೋಕ್​ ಕುಮಾರ್​, ಅಮೂಲ್ಯ ಜೀವಗಳನ್ನು ಉಳಿಸಲು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ತಂತ್ರಗಳ ಬಗ್ಗೆ ಹೆಚ್ಚು ಗಮನ ವಹಿಸಬೇಕಿದೆ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ:ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ: 35 IPS​ ಅಧಿಕಾರಿಗಳ ವರ್ಗಾವಣೆ, ಬೆಂಗಳೂರಿನ ಬಹುತೇಕರಿಗೆ ಗೇಟ್​ಪಾಸ್
ಕಳೆದ ಆರು ತಿಂಗಳಲ್ಲಿ 5830 ಮಂದಿ ಮೃತಪಟ್ಟಿದ್ದಾರೆ. ಅದರಲ್ಲೂ ಕಳೆದ ನಾಲ್ಕ ತಿಂಗಳಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿವೆ. ಮೇ ತಿಂಗಳಲ್ಲಿ 1094, ಜೂನ್​ನಲ್ಲಿ 965, ಜುಲೈನಲ್ಲಿ 807 ಮತ್ತು ಆಗಸ್ಟ್​ ತಿಂಗಳಲ್ಲಿ 795 ಮಂದಿ ಮೃತಪಟ್ಟಿದ್ದಾರೆ.
Trying hard
Deaths due to road accidents in state-May – 1094June- 965July- 807Aug-795
Bangalore City, Bangalore Rural & Tumkur major contributors
1 st half of 2023- 5830 deaths
“ Road accidents reduction strategy must get due focus to save innumerable precious lives”
— alok kumar (@alokkumar6994)September 4, 2023

ಅಪಘಾತಕ್ಕೆ ಬಲಿಯಾದವರಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯವರೇ ಅತ್ಯಧಿಕ ಎಂಬುದನ್ನು ಅಲೋಕ್​ ಕುಮಾರ್​ ಅವರು ತಿಳಿಸಿದ್ದಾರೆ. ರಸ್ತೆ ಅಪಘಾತ ಮತ್ತು ಸಾವು ನೋವು ತಡೆಯಲು ಪೊಲೀಸರ ನಿರಂತರ ಪ್ರಯತ್ನದ ನಡುವೆಯೂ ಈ ಅಂಕಿ-ಅಂಶ ಆಘಾತಕಾರಿಯಾಗಿದೆ.
ಕುಟುಂಬದ ಆಧಾರಸ್ತಂಭವನ್ನೇ ಬಲಿ ಪಡೆದ ಹೃದಯಾಘಾತ: ವಿಜಯನಗರದ ಹೆಡ್​ ಕಾನ್ಸ್​ಟೆಬಲ್​ ನಿಧನ

ರಾಜ್ಯದ ಟಿ20 ಸಂಭಾವ್ಯರ ತಂಡ ಪ್ರಕಟ; ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಆಟಗಾರರಿಗೆ ಸ್ಥಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + ten =
Remember me
