ಬೆಂಗಳೂರು:ನಿನ್ನೆ ಫ್ರೀಡಂ ಪಾರ್ಕ್​ನಲ್ಲಿ ಪಾಕ್​ ಪರ ಘೋಷಣೆ ಕೂಗಿ ಪೊಲೀಸರ ವಶವಾದ ಅಮೂಲ್ಯಾ ಕುರಿತಾಗಿ ಇಂದು ಭಾರೀ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅಮೂಲ್ಯಾಳನ್ನು ಜೈಲಿಗೆ ಕರೆದೊಯ್ಯುತ್ತಿರುವಾಗಿ ಕೆಲ ದೇಶದ್ರೋಹಿಗಳು ಆಕೆಗೆ ಹಮ್​ ತುಮ್ಹಾರೆ ಸಾಥ್​ ಹೇ ಎಂದಿರುವ ವಿಡಿಯೋ ವೈರಲ್​ ಆಗಿದೆ.
ನಿನ್ನೆ ಸಿಎಎ ಮತ್ತು ಎನ್​ಆರ್​ಸಿ ವಿರೋಧಿ ಪ್ರತಿಭಟನೆಯ ವೇದಿಕೆ ಹತ್ತಿದ್ದ ಅಮೂಲ್ಯ “ಪಾಕಿಸ್ತಾನ್​ ಜಿಂದಾಬಾದ್​” ಎಂದು ಘೋಷಣೆ ಹಾಕಿದ್ದಳು. ತಕ್ಷಣವೇ ವೇದಿಕೆ ಮೇಲಿದ್ದವರು ಆಕೆಯ ಕೈಯಿಂದ ಮೈಕನ್ನು ಕಿತ್ತುಕೊಂಡರು. ದೇಶದ್ರೋಹಿ ಘೋಷಣೆ ಕೂಗಿದ ಸಲುವಾಗಿ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಫ್ರೀಡಂ ಪಾರ್ಕ್​ನಿಂದ ಪೊಲೀಸ್​ ಠಾಣೆಗೆ ಅಮೂಲ್ಯಾಳನ್ನು ಕರೆದೊಯ್ಯುವ ಸಮಯದಲ್ಲಿ ಕೆಲ ದೇಶದ್ರೋಹಿಗಳು ಬೈಕಿನಲ್ಲಿ ಪೊಲೀಸ್​ ಜೀಪಿನ ಹಿಂದೆ ಹೋಗಿದ್ದಾರೆ. ಜೀಪಿನ ಹತ್ತಿರ ಬಂದು ಹಮ್​ ತುಮ್ಹಾರೆ ಸಾತ್​ ಹೇ ಎಂದು ಘೋಷಣೆ ಕೂಗಿದ್ದಾರೆ. ಅದಕ್ಕೆ ಒಳಗಿನಿಂದ ಆಕೆ ಪ್ರತಿಯಾಗಿ ಏನೋ ಹೇಳಿದ್ದಾಳೆ.
ಜೈಲಿಗೆ ಹೋದರೂ ಬುದ್ಧಿ ಬಾರದ ಅಮೂಲ್ಯಾ ಮತ್ತು ಆಕೆಯ ದೇಶದ್ರೋಹಿ ಸಂಗಡಿಗರ ಈ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.(ದಿಗ್ವಿಜಯ ನ್ಯೂಸ್​)
https://www.facebook.com/VVani4U/videos/2521490464740659/?t=0
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 17 =
Remember me
