
ತುಮಕೂರು:ಅಂತರಾಷ್ಟ್ರೀಯ ಗುಣಮಟ್ಟದ ಖಾತ್ರಿಯೊಂದಿಗೆ ಚಿನ್ನಾ ಭರಣದ ವ್ಯಾಪಾರಕ್ಕೆ ಹೆಸರಾಗಿರುವ ‘ತನಿಷ್ಕ್’ ತುಮಕೂರಿನ ಬಿ.ಎಚ್. ರಸ್ತೆಯಲ್ಲಿ ಗುರುಕುಲ ಆರ್ಕೆಡ್ ಸುಸಜ್ಜಿತ ಕಟ್ಟಡಕ್ಕೆ ಶ್‌ಟಿ ಆಗಿದೆ.ಭಾರತೀಯರ ಹೆಮ್ಮೆಯ ಟಾಟಾ ಸಂಸ್ಥೆಯ ಉತ್ಪಾದನೆಯ ಚಿನ್ನಾಭರಣಗಳು, ವಜ್ರದ ಆಭರಣಗಳು ‘ತನಿಷ್ಕ್’ನಲ್ಲಿ ಸ್ಫರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.ತುಮಕೂರು ಜಿಲ್ಲೆಯಲ್ಲಿಯೇ ಅತೀ ದೊಡ್ಡ ಹಾಗೂ ಆತ್ಯಾಧುನಿಕ ಶೋ ರೂಂ ಆರಂಭಿಸಿದೆ.ಹೊಸದಾದ ಬೃಹತ್ ಕಟ್ಟಡಕ್ಕೆ ಜೂ.13ಕ್ಕೆ ಸ್ಥಳಾಂತರವಾಗುತ್ತಿದ್ದು, ಸಮಾರಂಭದಲ್ಲಿ ವಿವಿಧ ಗಣ್ಯರು, ಸಿನಿಮಾ ನಟ, ನಟಿಯರು, ಜನಪ್ರತಿನಿಧಿಗಳು ಭಾಗವಹಿಸಿ ಶು ಭ ಕೋರಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
