ಉಡುಪಿ:ಹಡಿಲು ಭೂಮಿ ಕೃಷಿ ಅಂದೋಲನದಡಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ನಡೆಯುತ್ತಿರುವ ಹಡಿಲು ಭೂಮಿ ಕೃಷಿಯ ನಾಟಿ ಕಾರ್ಯಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್​ ಚಾಲನೆ ನೀಡಿದರು.
ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 110 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಮಾಡಲಾಗುತ್ತಿದೆ. ಈ ಕಾರ್ಯಕ್ಕರ ಶನಿವಾರ ಚಾಲನೆ ನೀಡಿದ ಸಚಿವ ಬಿ.ಸಿ. ಪಾಟೀಲ್, ಸ್ವತಃ ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದರು.
ಶಾಸಕ ರಘುಪತಿ ಭಟ್ ಸಹ ಉಪಸ್ಥಿತರಿದ್ದರು. ನೇಜಿ ನೇಡುವ ಮೂಲಕ ರಘುಪತಿ ಭಟ್​ ಯಂತ್ರಕ್ಕೆ ಚಾಲನೆ ನೀಡಿದರು.
ರೇಖಾ ಕದಿರೇಶ್​ ಕೊಲೆ ಪ್ರಕರಣ: ತನಿಖೆಯ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಆರೋಪಿಗಳು!
ಸತ್ರೂ ಸರಿ ಕರೊನಾ ಲಸಿಕೆ ಹಾಕಿಸಿಕೊಳ್ಳಲ್ಲ, 100 ವರ್ಷ ಗ್ಯಾರಂಟಿ ಕೊಡಿ…
ಫೀಸ್ ಕಟ್ಟಿದ್ರೆ ಮಾತ್ರ ದ್ವಿತೀಯ ಪಿಯುಸಿಗೆ ಪ್ರಮೋಟ್​: ಖಾಸಗಿ ಕಾಲೇಜಿನಿಂದ ಒತ್ತಡ

Sign in to your account
Please enter an answer in digits:17 + one =
Remember me
