ಉಡುಪಿ:ಜ್ವರ ಇದೆ ಎಂದು ಆಸ್ಪತ್ರೆಗೆ ದಾಖಲಾದ ರೋಗಿಗಳಿಬ್ಬರು ಬಿಲ್​ ನೋಡಿ ಕುಟುಂಬದವರು ಗಾಬರಿಗೆ ಒಳಗಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಸೈಬರ್ ಕಟ್ಟೆ ಸಮೀಪದ ಕಲ್ಗದ್ದೆ ನಿವಾಸಿಗಳಾದ ಒಂದೇ ಕುಟುಂಬದ ರಾಜೇಶ್ ಮತ್ತು ರಾಜೀವಿ ಇಬ್ಬರಲ್ಲೂ ಜ್ವರ ಕಾಣಿಸಿಕೊಂಡಿತ್ತು. ಕರೊನಾ ಭಯ ಹಿನ್ನೆಲೆಯಲ್ಲಿ ಇಬ್ಬರು ತಕ್ಷಣ ಬ್ರಹ್ಮಾವರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ:ಲೈವ್​ನಲ್ಲೂ ಗಾಳಿಯಲ್ಲಿ ಗುಂಡು ಹಾರಿಸಿದ ಡ್ರೋನ್ ಪ್ರತಾಪ್…!
ಸದ್ಯ ಕರೊನಾ ಪಾಸಿಟಿವ್ ಹಿನ್ನಲೆಯಲ್ಲಿ ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲು ಖಾಸಗಿ ಆಸ್ಪತ್ರೆಯಿಂದ ಸೂಚನೆ ರವಾನೆಯಾಗಿದೆ. ಆಂಬ್ಯುಲೆನ್ಸ್ ತಂದು ಬಿಲ್ ಕಟ್ಟಿ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯುವಂತೆ ಆಸ್ಪತ್ರೆ ತಿಳಿಸಿದೆ.

ಆದರೆ, ಬಿಲ್ ನೋಡಿ ರೋಗಿಗಳ ಕುಟುಂಬಕ್ಕೆ ದಿಕ್ಕೆಟ್ಟಂತಾಗಿದೆ. ಬರೋಬ್ಬರಿ 57600 ರೂ. ಪಿಪಿಇ ಕಿಟ್ ಚಾರ್ಜ್ ಮಾಡಿದ್ದಾರೆ. ಒಟ್ಟು ಒಂದು ಮನೆಯ ಇಬ್ಬರು ರೋಗಿಗಳಿಗೆ 2,31,830/- ರೂಪಾಯಿ ಬಿಲ್ ಬಂದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಸರಿ.(ದಿಗ್ವಿಜಯ ನ್ಯೂಸ್​)
ಗಣಿತದಲ್ಲಿ ನೂರಕ್ಕೆ ನೂರು, ಉಳಿದ ವಿಷಯದಲ್ಲೂ ಉತ್ತಮ ಅಂಕ: ಆದ್ರೆ ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:two × 5 =
Remember me
