ಬೆಂಗಳೂರು:ವಿಶ್ವ ಪರಿಸರ ದಿನ ಅಂಗವಾಗಿ ಬ್ರಿಟಿಷ್​ ಹೈ ಕಮಿಷನರ್​, ನಗರದ ಸೈನ್ಸ್​ ಗ್ಯಾಲರಿಯಲ್ಲಿ ಯುಕೆ ರಾಷ್ಟ್ರೀಯ ದಿನ, ಕಿಂಗ್ಸ್​ ರ್ಬತ್​ ಡೇ ಪಾರ್ಟಿ ಆಯೋಜಿಸಿತ್ತು.
ಪರಿಸರ ದಿನದ ಪರಿಕಲ್ಪನೆ ಅಡಿ ನಡೆದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಬಣ್ಣದ ಆಟಿಕೆ, ರಟ್ಟು ಬಳಸಿ ಕಿಂಗ್​ ಚಾಲ್ಸ್​-3 ಭಾವಚಿತ್ರ ರಚಿಸಲಾಯಿತು. ಕರ್ನಾಟಕ ಮತ್ತು ಕೇರಳದ ಬ್ರಿಟಿಷ್​ ಡೆಫ್ಯೂಟಿ ಹೈ ಕಮಿಷನರ್​ ಚಂದ್ರು ಅಯ್ಯರ್​, ಪರಿಸರ ರಕ್ಷಣೆ, ಸುಸ್ಥಿರತೆಯ ಉಪಕ್ರಮಗಳ ಕುರಿತು ಮಾತನಾಡಿದರು.
ಮೋದಿ ಪ್ರಮಾಣ ವಚನ ಸ್ವೀಕಾರಕ್ಕೆ ಮೂರು ಹಂತದ ಭದ್ರತೆಯುಕೆ ಮತ್ತು ಕರ್ನಾಟಕ ನಡುವಿನ ಸಂಬಂಧ ಚೆನ್ನಾಗಿದೆ. ವ್ಯಾಪಾರ, ಹೂಡಿಕೆಗೆ ಉತ್ತೇಜಿಸಲು, ಶಿಕ್ಷಣ ಮತ್ತು ಸಾಂಸ್ಕೃತಿಕ ಪಾಲದಾರಿಕೆ ಮೂಲಕ ಪರಸ್ಪರ ಎರಡು ದೇಶಗಳು ಜನರೊಂದಿಗೆ ತೊಡಗಿಸಿಕೊಳ್ಳಲು ಅನುಕೂಲವಾಗಿದೆ ಎಂದು ಚಂದ್ರು ಅಯ್ಯರ್​ ಹೇಳಿದರು. ಶಾಸಕ ಡಾ.ಸಿ.ಎನ್​.ಅಶ್ವತ್ಥ ನಾರಾಯಣ ಸೇರಿ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
