ಬೆಂಗಳೂರು:ಫೇಸ್​ಬುಕ್​ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದ್ದ ವ್ಯಕ್ತಿಯೊಬ್ಬ, ವ್ಯಾಟ್ಸ್​ಆಪ್ ವಿಡಿಯೋ ಕರೆ ಮಾಡಿ ಪೇಚಿಗೆ ಸಿಲುಕಿದ್ದಾನೆ. ನಗ್ನವಾಗಿ ಮಾತನಾಡಿರುವ ವಿಡಿಯೋ ಕರೆಯ ದೃಶ್ಯಗಳನ್ನು ಇಟ್ಟುಕೊಂಡ ಮಹಿಳೆ ಹಣಕ್ಕಾಗಿ ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದು, ಇದೀಗ ಸಂತ್ರಸ್ತ ವ್ಯಕ್ತಿ ಪೊಲೀಸರ ಮೊರೆ ಹೋಗಿದಾನೆ.
ಸುಲ್ತಾನ್​ಪಾಳ್ಯ ನಿವಾಸಿ 32 ವರ್ಷದ ವ್ಯಕ್ತಿ ನೀಡಿರುವ ದೂರಿನ ಅನ್ವಯ ಅಪರಿಚಿತ ಮಹಿಳೆ ವಿರುದ್ಧ ಉತ್ತರ ವಿಭಾಗ ಸೈಬರ್ ಕ್ರೖೆಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ:ಪುತ್ರನನ್ನು ಕಾರಿನಲ್ಲಿ ಕೂರಿಸಿ ಪತ್ನಿಯ ಹತ್ಯೆ: ಟೆಕ್ಕಿ ಕೃತ್ಯದ ಸ್ಪೋಟಕ ಮಾಹಿತಿ ತನಿಖೆಯಲ್ಲಿ ಬಹಿರಂಗ
ಸಂತ್ರಸ್ತ ವ್ಯಕ್ತಿ ಫೇಸ್​ಬುಕ್ ಖಾತೆ ಹೊಂದಿದ್ದು, ಕೆಲ ದಿನಗಳ ಹಿಂದೆ 30 ವರ್ಷದ ಮಹಿಳೆ ಸ್ನೇಹ ಬೆಳೆಸಿ ಫೋನ್ ನಂಬರ್ ಪಡೆದಿದ್ದಳು. ಪ್ರತಿನಿತ್ಯ ಚಾಟಿಂಗ್ ಮಾಡುತ್ತಿದ್ದಳು. ಜೂ.19ರ ಬೆಳಗ್ಗೆ 11 ಗಂಟೆಯಲ್ಲಿ ವ್ಯಕ್ತಿಗೆ ವ್ಯಾಟ್ಸ್​ಆಪ್ ವಿಡಿಯೋ ಕರೆ ಮಾಡಿದ ಆಕೆ ನಗ್ನವಾಗಿ ಕಾಣಿಸಿದ್ದಾಳೆ. ಆಕೆಯ ಕೋರಿಕೆಯಂತೆ ಸಂತ್ರಸ್ತ ವ್ಯಕ್ತಿ ಕೂಡ ನಗ್ನವಾಗಿ ಕಾಣಿಸಿಕೊಂಡಿದಾನೆ. ಈ ವೇಳೆ ಆಕೆ, ವಿಡಿಯೋವನ್ನು ತನ್ನ ಮೊಬೈಲ್​ನಲ್ಲಿ ಶೇಖರಿಸಿಕೊಂಡಿದ್ದಾಳೆ. ಕೆಲ ಹೊತ್ತಿನ ನಂತರ ಮತ್ತೆ ಫೋನ್ ಮಾಡಿದ್ದ ಆಕೆ, ವ್ಯಾಟ್ಸ್​ಆಪ್ ಕರೆಗಳ ಖಾಸಗಿ
ವಿಡಿಯೋಗಳಿವೆ. ಹಣ ಕೊಡದಿದ್ದರೆ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾಳೆ. ಅದಕ್ಕೆ ಹೆದರಿದ ಸಂತ್ರಸ್ತ ವ್ಯಕ್ತಿ ಆಕೆಯ ಖಾತೆಗೆ 10 ಸಾವಿರ ರೂ. ಜಮೆ ಮಾಡಿದ್ದ. ಮತ್ತೆ ಹಣ ಕಳುಹಿಸುವಂತೆ ಬೆದರಿಸಿದಾಗ ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.ಇದನ್ನೂ ಓದಿ:ಬಿಹಾರದಲ್ಲಿ ಸಲ್ಮಾನ್ ಸಿನಿಮಾ ಬ್ಯಾನ್​? ಸಿಡಿದೆದ್ದ ಸುಶಾಂತ್​ ಅಭಿಮಾನಿಗಳು
ಆನ್​ಲೈನ್​ನಲ್ಲಿ ಬಿಕಿನಿ ಫೋಟೋ ಪೋಸ್ಟ್​ ಮಾಡಿದ ಬೆನ್ನಲ್ಲೇ ಹೆಣವಾದ ಸಲಿಂಗಿ ಜೋಡಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − ten =
Remember me
