
ಬೆಂಗಳೂರು:ಯೂನಿಯನ್ ಪಬ್ಲಿಕ್ ಸರ್ವೀಸಸ್ ಕಮಿಷನ್ ಂ, ಮತ್ತು ಈ ಹುದ್ದೆಗಳಿಗೆ ನಡೆಸಿದ ನಾಗರೀಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 1016 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ.ಶಂಕರ್ ಐಎಎಸ್ ಅಕಾಡೆಮಿಯ 273 ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ (ಎಲ್ಲಾಕೇಂದ್ರಗಳು) ತೇರ್ಗಡೆಯಾಗಿದ್ದಾರೆ. ಟಾಪ್ 100 ರ‌್ಯಾಂಕ್‌ಗಳಲ್ಲಿ 21 ಅಭ್ಯರ್ಥಿಗಳು ಶಂಕರ್ ಐಎಎಸ್ ಅಕಾಡೆಮಿಗೆ ಬಂದಿವೆ. ಈ 21 ಅಭ್ಯರ್ಥಿಗಳಲ್ಲಿ 4 ಮಹಿಳೆಯರು ಇದ್ದಾರೆ.ಶಿವಂ ಕುಮಾರ್ ಅವರು 19ನೇ ರ‌್ಯಾಂಕ್, ಅರ್ಚನಾ ಅವರು 40ನೇ ರ‌್ಯಾಂಕ್ ಗಳಿಸಿದ್ದು, ಇಬ್ಬರೂ ಬೆಂಗಳೂರಿನ ಶಂಕರ್ ಐಎಎಸ್ ಅಕಾಡೆಮಿಯಲ್ಲಿ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮವನ್ನು ತೆಗೆದುಕೊಂಡಿದ್ದರು.ಈ ವರ್ಷ ರಾಜ್ಯದಿಂದ ಸುಮಾರು 28 ಅಭ್ಯರ್ಥಿಗಳು ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಆಯ್ಕೆಯಾದ 28 ಅಭ್ಯರ್ಥಿಗಳಲ್ಲಿ 20 ಅಭ್ಯರ್ಥಿಗಳು ಶಂಕರ್ ಐಎಎಸ್ ಅಕಾಡೆಮಿ ಬೆಂಗಳೂರಿನವರು.
ಐಎ್ಎಸ್ ತೇರ್ಗಡೆಕೇಂದ್ರ ಸಾರ್ವಜನಿಕ ಸೇವಾ ಆಯೋಗವು ನಡೆಸಿದ ಭಾರತೀಯ ಅರಣ್ಯ ಸೇವೆಗಳ ಪರೀಕ್ಷೆಯಲ್ಲಿ 147 ಅಭ್ಯರ್ಥಿಗಳು ತೇರ್ಗಡೆಯಾಗಿದ್ದು, ಅದರಲ್ಲಿ ಶಂಕರ್ ಐಎಎಸ್ ಅಕಾಡೆಮಿಯ 102ವಿದ್ಯಾರ್ಥಿಗಳು ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಪಾಸಾಗಿರುವುದು ವಿಶೇಷ. ಟಾಪ್ 100 ರ‌್ಯಾಂಕ್‌ಗಳಲ್ಲಿ 81 ಅಭ್ಯರ್ಥಿಗಳು ಶಂಕರ್ ಐಎಎಸ್ ಅಕಾಡೆಮಿಯವರಾಗಿದ್ದಾರೆ. 9 ಅಭ್ಯರ್ಥಿಗಳು ಬೆಂಗಳೂರು ಕೇಂದ್ರದಿಂದ ತೇರ್ಗಡೆಯಾಗಿದ್ದು, ಇದರಲ್ಲಿ ರಾಹುಲ್ ಗೌಡ ಆರ್ ರವರು 20 ನೇ ರ‌್ಯಾಂಕ್ ಮತ್ತು ನಿಶಾ ಅವರು ಅಖಿಲ ಭಾರತ ಮಟ್ಟದಲ್ಲಿ 90ನೇ ರ‌್ಯಾಂಕ್ ಪಡೆದಿದ್ದಾರೆ. ಇವರು ಕೂಡ ಶಂಕರ್ಐಎಎಸ್ ಅಕಾಡೆಮಿ ಬೆಂಗಳೂರಿನಲ್ಲಿ ಪ್ರಿಲಿಮ್ಸ್ ಮತ್ತು ಲಿಖಿತ ಪರೀಕ್ಷೆಕಾರ್ಯಕ್ರಮದ ತರಬೇತಿ ಪಡೆದಿದ್ದರು.ಸೌಮ್ಯ ಆರ್.ಎ. 33ನೇ ರ‌್ಯಾಂಕ್ ಗಳಿಸಿದ್ದು, ಬೆಂಗಳೂರು ಶಾಖೆಯಿಂದ ಮುಖ್ಯ ಐಚ್ಛಿಕಕಾರ್ಯಕ್ರಮವನ್ನು ತೆಗೆದುಕೊಂಡಿದ್ದರು.ಮುಂಬರುವ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಶುರುವಾಗಿದೆ. ಬ್ಯಾಚ್‌ಗಳು ಜೂ.19 ಮತ್ತು ಆಗಸ್ಟ್ 22 ರಿಂದ ಪ್ರಾರಂಭವಾಗುತ್ತವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
