ಉತ್ತರಕನ್ನಡ:ಕರೊನಾ ಬರದಂತೆ ತಡೆಯಬಹುದು ಎಂದು ಗಿಡಮೂಲಿಕೆ ಔಷಧ ಕುಡಿದು ಮಗ ಸಾವಿಗೀಡಾಗಿ, ತಂದೆ ಅಸ್ವಸ್ಥಗೊಂಡಿರುವ ಘಟನೆ ಶಿರಸಿ ತಾಕೂಕಿನ ರಾಮನಬೈಲಿನಲ್ಲಿ ನಡೆದಿದೆ.
ಇದನ್ನೂ ಓದಿ:VIDEO| ಸ್ವಿಮ್ಮಿಂಗ್​ ಮಾಡುತ್ತಾ ಭಾರಿ ಗಾತ್ರದ ಶಾರ್ಕ್​ ಎದರು ಹೋದ ಈಜುಗಾರ: ಮುಂದೇನಾಯ್ತು ನೀವೇ ನೋಡಿ!​
ಫ್ರಾನ್ಸಿಸ್ ರೇಘೋ(42) ಮೃತ ಮಗ. ಆತನ ತಂದೆ ನೆಕ್ಲಾಂ ಅಂಥೋನಿ ( 70) ಗಂಭೀರವಾಗಿದ್ದು, ಶಿರಸಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿದೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಸೋಂಕು ಬರದಂತೆ ತಡೆಯಬಹುದು ಎಂದು ನಂಬಿ ಅಪ್ಪ-ಮಗ ಗಿಡಮೂಲಿಕೆ ಔಷಧವನ್ನು ಸೇವಿಸಿದ್ದಾರೆ. ಬಳಿಕ ಔಷಧದ ಅಡ್ಡ ಪರಿಣಾಮದಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ:8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!
ಘಟನಾ ಸ್ಥಳಕ್ಕೆ ಶಿರಸಿ ನಗರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಸಾಮೂಹಿಕ ನಮಾಜ್​ ಮಾಡಬೇಡಿ ಎಂದ ಪೊಲೀಸರ ಮೇಲೆ ಕಲ್ಲು ತೂರಾಟ- ಶಾಸಕನಿಂದಲೇ ನಿಯಮ ಉಲ್ಲಂಘನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 9 =
Remember me
