ಜಗದ ಒಳಗ ಬಂದದೋ ಜಡ್ಡ, ಹೊರಗ ತಿರಗಬ್ಯಾಡೋ ದಡ್ಡ… ಮಾಸ್ಕ್ ಹಾಕದು ಮರಿಬ್ಯಾಡೋ ಮಡ್ಡ, ಏಸೋ ಜಿಲ್ಲೆ ಆಗ್ಯಾವ ರೆಡ್ಡ… ಹೀಗೆ ರಾಗಬದ್ಧವಾಗಿ ಹಾಡುತ್ತ ಕರೊನಾ ಕುರಿತು ಜಾಗೃತಿ ಮೂಡಿಸುತ್ತಿರುವ ಈ ಯುವಕ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಪ್ರತಿ ಸಾಲಿಗೂ ಅಂತ್ಯ ಪ್ರಾಸ ಇಟ್ಟುಕೊಂಡು ರಚಿಸಿರುವ ಮತ್ತು ಹಳ್ಳಿಗನೊಬ್ಬ ಅದನ್ನು ಏರುದನಿಯಲ್ಲಿ ಹಾಡಿರುವ ಈ ವಿಡಿಯೋ ಈಗ ವೈರಲ್ ಆಗಿದೆ.
ಎಸ್​ಸಿ-ಎಸ್​ಟಿ ಮೀಸಲು ಹೆಚ್ಚಳದ ವರದಿ ಇಂದು ಸಲ್ಲಿಕೆ?

Sign in to your account
Please enter an answer in digits:17 − 11 =
Remember me
