ಬೆಂಗಳೂರು:ಕೆಲವು ದೇಶಗಳಲ್ಲಿ ಅಗ್ಗವಾಗಿರುವ ಚಿನ್ನವನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಈ ನಿಟ್ಟಿನಲ್ಲಿ ದುಷ್ಕರ್ಮಿಗಳು ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ‘ನೀ ಹಾಸಿಗೆ ಕೆಳಗೆ ನುಸುಳಿದರೆ ನಾ ರಂಗೋಲಿ ಕೆಳಗೆ ನುಸುಳ್ತೀನಿ’ ಎಂಬಂತೆ, ಕಾನೂನು ಮುರಿಯುವವರ ಈ ಪ್ರಯತ್ನಗಳನ್ನು ಪತ್ತೆ ಹಚ್ಚುವಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಪರಿಣತಿ ಹೊಂದಿದ್ದಾರೆ.
Best complements to the officers of Customs , Mangaluru for detecting novel modus operandi to smuggle Gold.@cbic_india@FinMinIndia@PIBBengaluru@DDNewslive@Cusmglrpic.twitter.com/gsE0d36dfR
— Bengaluru Customs (@blrcustoms)August 21, 2021

ಇತ್ತೀಚೆಗೆ ಮಂಗಳೂರು ಕಸ್ಟಮ್ಸ್​ ಅಧಿಕಾರಿಗಳು ಇಂಥದ್ದೇ ಒಂದು ಕಳ್ಳಸಾಗಣೆಯ ಪ್ರಕರಣವನ್ನು ಭೇದಿಸಿದ್ದಾರೆ. ಹೆಣ್ಣುಮಕ್ಕಳ ಸುಂದರ ಹೇರ್​ಬ್ಯಾಂಡ್​​ಗಳಲ್ಲಿ ಚಿನ್ನದ ತಂತಿಗಳನ್ನು ಅಡಗಿಸಿಕೊಂಡು ತಂದಿದ್ದ ಪ್ರಯಾಣಿಕರನ್ನು ಬಂಧಿಸಿದ್ದಾರೆ. ಮಂಗಳೂರಿನ ಅಧಿಕಾರಿಗಳ ಈ ಚಾಕಚಕ್ಯತೆಯನ್ನು ಬೆಂಗಳೂರು ಕಸ್ಟಮ್ಸ್​ ಇಲಾಖೆ ಶ್ಲಾಘಿಸಿದ್ದು, ಈ ಬಗೆಗಿನ ವಿಡಿಯೋ ತುಣಕನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿದೆ.
Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ ‘ಜೈಕೋವಿ-ಡಿ’ ತುರ್ತುಬಳಕೆಗೆ ಅನುಮೋದನೆ

ಮತ್ತೆ ಕರಾಳತೆಯ ಭೀತಿ: ತಾಲಿಬಾನ್​ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶಾಲೆ, ಉದ್ಯೋಗ ಅಪರಾಧವಾಗಿತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 4 =
Remember me
