ವಿಜಯನಗರ:ಪೊಲೀಸ್​ ಇಲಾಖೆಯ ಮೇಲೂ ಕರೊನಾ ಮೃತ್ಯು ಛಾಯೆ ಆವರಿಸಿದೆ. ಈಗಾಗಲೇ ಸಾಕಷ್ಟು ಪೊಲೀಸ್​ ಸಿಬ್ಬಂದಿತನ್ನು ತನ್ನ ಮೃತ್ಯುಕೂಪಕ್ಕೆ ಸೆಳೆದಿರುವ ಕರೊನಾ ಇದೀಗ ಕೂಡ್ಲಿಗಿ ಪೊಲೀಸ್​ ಠಾಣೆಯ ಸಹಾಯಕ ಪೊಲೀಸ್​ ಇನ್ಸ್​ಪೆಕ್ಟರ್​ರನ್ನು ಬಲಿಪಡೆದುಕೊಂಡಿದೆ.
ವಿರೂಪಾಕ್ಷಪ್ಪ (58) ಕರೊನಾಗೆ ಬಲಿಯಾದ ಎಎಸ್​ಐ. ಇವರು ಮೂಲತಃ ಸಂಡೂರು ತಾಲೂಕಿನ ಚೋರನೂರು ಗ್ರಾಮದವರು. ಕಳೆದ ಕೆಲ ದಿನಗಳ ಹಿಂದೆ ಕರೊನಾ ಧೃಡಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿರಿ:ಕರೊನಾವನ್ನೇ ಮಣಿಸಿದವರ ಮನದಾಳ; ಸಾವು-ನೋವುಗಳ ನಡುವೆ ಆಶಾಕಿರಣ..
ಜಿಂದಾಲ್​ನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿರೂಪಾಕ್ಷಪ್ಪ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.(ದಿಗ್ವಿಜಯ ನ್ಯೂಸ್​)
ಡೊಮಿನಿಕಾದಲ್ಲಿ ಬಂಧನವಾಗಿರೋ ಮೆಹುಲ್ ಚೋಕ್ಸಿ ಫೋಟೋ ವೈರಲ್​: ಗಡಿಪಾರು ಆದೇಶ ಮುಂದೂಡಿಕೆ

ಸುದ್ದಿ ಸಮಗ್ರ: ಕರೊನಾದಿಂದ ಸ್ತ್ರೀಯರಿಗೆ ಹೆಚ್ಚು ಉದ್ಯೋಗ ನಷ್ಟ

ಹಲೋ ಡಾಕ್ಟರ್: ಏನಿದು ‘ಮೆಟಾಬಾಲಿಕ್ ಸಿಂಡ್ರೋಮ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 6 =
Remember me
