ವಿಜಯನಗರ:ಭೀಮನ ಅಮವಾಸ್ಯೆ ಹಿನ್ನಲೆಯಲ್ಲಿ ಇಂದು ಶ್ರೀ ವಿರೂಪಾಕ್ಷನ ದರ್ಶನ ಪಡೆಯಲು ಹಂಪಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಗುಂಪು ಗುಂಪಾಗಿ ಆಗಮಿಸಿದರು. ಅಲ್ಲದೆ, ಪ್ರವಾಸಿಗರು ಸಹ ಭೇಟಿ ನೀಡಿದರು.
ವಿಕೇಂಡ್ ಇರೋ ಕಾರಣ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದರು. ಆದರೆ, ಕರೊನಾ ನಿಯಮವನ್ನು ಗಾಳಿಗೆ ತೂರಲಾಗಿತ್ತು. ದೇವಾಲಯದ ಆವರಣದಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇರಲಿಲ್ಲ.
ಕರೊನಾಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಪ್ರವಾಸಿಗರು ಮತ್ತು ಭಕ್ತರು ವರ್ತಿಸಿದರು. ಜಾಗೃತಿ ಮೂಡಿಸಬೇಕಾದ ನಾನಾ ಇಲಾಖೆಯ ಸಿಬ್ಬಂದಿಯು ಕೂಡ ಪತ್ತೆ ಇರಲಿಲ್ಲ.
ತ್ಯಾಗ ಮಾಡಿ ಬಂದ್ವಿ ಅನ್ನೋದು ಸರಿಯಲ್ಲ: ಬಾಂಬೆ ಟೀಂಗೆ ಸಚಿವ ಮುನಿರತ್ನ ಟಾಂಗ್​..!

ಭೀಮನ ಅಮಾವಾಸ್ಯೆ ದಿನವೂ ಭಕ್ತರಿಲ್ಲದೆ ಬಿಕೋ ಎನ್ನುತ್ತಿದೆ ಮಲೆಮಹದೇಶ್ವರ ಬೆಟ್ಟ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹಣಕ್ಕಾಗಿ ಬೆದರಿಕೆ: ಪ್ರೌಢಶಾಲಾ ಶಿಕ್ಷಕ ಅರೆಸ್ಟ್​

Sign in to your account
Please enter an answer in digits:4 × 4 =
Remember me
