ಬಾಗಲಕೋಟೆ:ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ತಮ್ಮ ಕ್ಷೇತ್ರಗಳಿಂದ ಎದುರಾಳಿಗೆ ಭರ್ಜರಿ ಪೈಪೋಟಿ ಕೊಡಲು ಪಕ್ಷಗಳಲ್ಲಿ ಸಕಲ ತಯಾರಿ ನಡೆಯುತ್ತಿದೆ. ಆದರೆ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ವಿಚಾರದಲ್ಲಿ ಮಾತ್ರ ಅಸಮಾಧಾನ ಮುಗಿಯದ ಕಥೆಯಾಗಿತ್ತು. ಕೈ ಟಿಕೆಟ್ ಪಡೆದು ಚುನಾವಣೆ ಅಖಾಡಕ್ಕೆ ದುಮುಕಿದ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ವಿರುದ್ಧ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್​ ತೀವ್ರ ಅಸಮಾಧಾನ ಹೊರಹಾಕಿದ್ದರು.
ಇದನ್ನೂ ಓದಿ:ಚುನಾವಣೆಗೂ ಮುನ್ನ ಹೈಕೋರ್ಟ್​ನಲ್ಲಿ ಆಂಧ್ರ ಸರ್ಕಾರಕ್ಕೆ ಆಘಾತ! ಪಿಂಚಣಿ ವಿತರಣೆ ಕುರಿತು ನ್ಯಾಯಾಲಯ ಹೇಳಿದ್ದೇನು?
ಕಳೆದ ಹಲವು ದಿನಗಳಿಂದ ಕೈ ಟಿಕೆಟ್ ತಪ್ಪಿದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ವೀಣಾ, ತಾನು ಪಕ್ಷೇತರ ಅಭ್ಯರ್ಥಿಯಾಗಿ ಆದರೂ ಚುನಾವಣೆ ಕಣಕ್ಕೆ ಇಳಿಯುವೆ ಎಂದಿದ್ದರು. ಸಿಎಂ, ಡಿಎಸಿಂ ಸಭೆ ನಡೆಸಿದರು ಕೂಡ ಶಮನವಾಗದ ವೀಣಾಗೆ ಕಾಂಗ್ರೆಸ್ ನಾಯಕರು ಸಲಹೆ ನೀಡಿದರು. ಇದ್ಯಾವುದಕ್ಕೂ ಜಗ್ಗದ ವೀಣಾ ಕಾಶಪ್ಪನವರ್​ ತಮ್ಮ ಬೇಸರಕ್ಕೆ ಟಿಕೆಟ್ ಮಾತ್ರ ಉತ್ತರ ಎಂದು ಕುಳಿತ್ತಿದ್ದರು. ಇದೀಗ ಅವರ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್​ ‘ಕೈ’ ಶಾಸಕರ, ಹಿರಿಯ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಕಡೆಗೂ ಸಂಯುಕ್ತಾಗೆ ಬೆಂಬಲ ಸೂಚಿಸಿದ್ದಾರೆ.
ಸಚಿವರಾದ ಶಿವಾನಂದ ಪಾಟೀಲ್, ಆರ್.ಬಿ. ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಅಸಮಾಧಾನಿತ ವೀಣಾ ಕಾಶಪ್ಪನವರ್​ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್​, ಪಕ್ಷದ ನಿರ್ಧಾರದಂತೆ ಸಂಯುಕ್ತಾ ಪಾಟೀಲ್​ ಗೆಲುವಿಗೆ ಶ್ರಮಿಸುವ ಅಭಯ ಹೊಂದಿದ್ದೇನೆ ಎಂದರು. ಆದರೆ, ಈ ಸಭೆಗೆ ವೀಣಾ ಮಾತ್ರ ಗೈರಾಗಿದ್ದಾರೆ. ಈ ಮೂಲಕ ತನ್ನ ಅಸಮಾಧಾನ ಇನ್ನೂ ಇಳಿದಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಾಳೆಹಣ್ಣಿನಲ್ಲಿ ಅಡಗಿದೆ ಕೂದಲ ಸೌಂದರ್ಯ; ಈ ಹೇರ್ ಪ್ಯಾಕ್ ಬಳಸಿದ್ರೆ ಬಿಳಿ ಕೂದಲು ಮಾಯ…
ಸಭೆ ಬಳಿಕ ಮಾತನಾಡಿದ ವಿಜಯಾನಂದ ಕಾಶಪ್ಪನವರ್, “ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಸೇರಿ, ಒಗ್ಗಟ್ಟಿನಿಂದ ಕೆಲಸ ಮಾಡ್ತೀವಿ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸ್ಪಂದಿಸುತ್ತೇವೆ. ತನು ಮನ ಧನದಿಂದ ನಾವು ಕೆಲಸ‌ ಮಾಡ್ತೇವೆ. ಅಸಮಾಧಾನ ನನಗೂ ಆಗಿತ್ತು, ವೀಣಾಗೂ ಆಗಿದೆ. ಅಸಮಾಧಾನ ಯಾಕಾಗಿತ್ತು ಅಂದ್ರೆ ಆಕೆ ಪ್ರಬಲ ಆಕಾಂಕ್ಷಿಯಾಗಿದರು. ಟಿಕೆಟ್ ಸಿಗದಿದ್ದಕ್ಕೆ ನೋವಾಗಿದೆ. ಇದು ಕುಟುಂಬದ ಸಮಸ್ಯೆ, ಖಂಡಿತ ಸರಿಪಡಿಸುತ್ತೇವೆ” ಎಂದರು.
“ವೀಣಾ ಕಾಶಪ್ಪನವರ ಕೂಡಾ ಪ್ರಚಾರಕ್ಕೆ ಬರ್ತಾರೆ. ಸ್ವಲ್ಪ ಕಾಲಾವಕಾಶ ಬೇಕು, ದೊಡ್ಡ ಮನಸ್ಸು ಇದ್ದವರು ಬೇಗ ಮರಿತಾರೆ. ಅಸಮಾಧಾನ ಸರಿಪಡಿಸುತ್ತೇವೆ. ಪಕ್ಷದಿಂದ ನಮ್ಮ ಕುಟುಂಬಕ್ಕೆ ಅಧಿಕಾರ ಕೂಡಾ ಸಿಕ್ಕಿದೆ. ಆ ನಿಟ್ಟಿನಲ್ಲಿ ವೀಣಾ ಜಿ.ಪಂ ಅಧ್ಯಕ್ಷೆ ಆಗಿದ್ದರು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೈ ಟಿಕೆಟ್ ಕೂಡಾ ಸಿಕ್ಕಿತ್ತು. ಸದ್ಯ ರಾಜ್ಯ ನಾಯಕರು ತೆಗೆದುಕೊಂಡ ನಿರ್ಣಯಕ್ಕೆ‌ ನಾವು ಬದ್ಧರಾಗಿರುತ್ತೇವೆ” ಎಂದರು.
26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

ಬಾಗಲಕೋಟೆ:ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ತಮ್ಮ ಕ್ಷೇತ್ರಗಳಿಂದ ಎದುರಾಳಿಗೆ ಭರ್ಜರಿ ಪೈಪೋಟಿ ಕೊಡಲು ಪಕ್ಷಗಳಲ್ಲಿ ಸಕಲ ತಯಾರಿ ನಡೆಯುತ್ತಿದೆ. ಆದರೆ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ವಿಚಾರದಲ್ಲಿ ಮಾತ್ರ ಅಸಮಾಧಾನ ಮುಗಿಯದ ಕಥೆಯಾಗಿತ್ತು. ಕೈ ಟಿಕೆಟ್ ಪಡೆದು ಚುನಾವಣೆ ಅಖಾಡಕ್ಕೆ ದುಮುಕಿದ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ವಿರುದ್ಧ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್​ ತೀವ್ರ ಅಸಮಾಧಾನ ಹೊರಹಾಕಿದ್ದರು.
ಇದನ್ನೂ ಓದಿ:ಚುನಾವಣೆಗೂ ಮುನ್ನ ಹೈಕೋರ್ಟ್​ನಲ್ಲಿ ಆಂಧ್ರ ಸರ್ಕಾರಕ್ಕೆ ಆಘಾತ! ಪಿಂಚಣಿ ವಿತರಣೆ ಕುರಿತು ನ್ಯಾಯಾಲಯ ಹೇಳಿದ್ದೇನು?
ಕಳೆದ ಹಲವು ದಿನಗಳಿಂದ ಕೈ ಟಿಕೆಟ್ ತಪ್ಪಿದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ವೀಣಾ, ತಾನು ಪಕ್ಷೇತರ ಅಭ್ಯರ್ಥಿಯಾಗಿ ಆದರೂ ಚುನಾವಣೆ ಕಣಕ್ಕೆ ಇಳಿಯುವೆ ಎಂದಿದ್ದರು. ಸಿಎಂ, ಡಿಎಸಿಂ ಸಭೆ ನಡೆಸಿದರು ಕೂಡ ಶಮನವಾಗದ ವೀಣಾಗೆ ಕಾಂಗ್ರೆಸ್ ನಾಯಕರು ಸಲಹೆ ನೀಡಿದರು. ಇದ್ಯಾವುದಕ್ಕೂ ಜಗ್ಗದ ವೀಣಾ ಕಾಶಪ್ಪನವರ್​ ತಮ್ಮ ಬೇಸರಕ್ಕೆ ಟಿಕೆಟ್ ಮಾತ್ರ ಉತ್ತರ ಎಂದು ಕುಳಿತ್ತಿದ್ದರು. ಇದೀಗ ಅವರ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್​ ಕೈ ಶಾಸಕರ, ಹಿರಿಯ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಕಡೆಗೂ ಸಂಯುಕ್ತಾಗೆ ಬೆಂಬಲ ಸೂಚಿಸಿದ್ದಾರೆ.
ಸಚಿವರಾದ ಶಿವಾನಂದ ಪಾಟೀಲ್, ಆರ್.ಬಿ. ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಅಸಮಾಧಾನಿತ ವೀಣಾ ಕಾಶಪ್ಪನವರ್​ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್​, ಪಕ್ಷದ ನಿರ್ಧಾರದಂತೆ ಸಂಯುಕ್ತಾ ಪಾಟೀಲ್​ ಗೆಲುವಿಗೆ ಶ್ರಮಿಸುವ ಅಭಯ ಹೊಂದಿದ್ದೇನೆ ಎಂದರು. ಆದರೆ, ಈ ಸಭೆಗೆ ವೀಣಾ ಮಾತ್ರ ಗೈರಾಗಿದ್ದಾರೆ. ಈ ಮೂಲಕ ತನ್ನ ಅಸಮಾಧಾನ ಇನ್ನೂ ಇಳಿದಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಬಾಳೆಹಣ್ಣಿನಲ್ಲಿ ಅಡಗಿದೆ ಕೂದಲ ಸೌಂದರ್ಯ; ಈ ಹೇರ್ ಪ್ಯಾಕ್ ಬಳಸಿದ್ರೆ ಬಿಳಿ ಕೂದಲು ಮಾಯ…
ಸಭೆ ಬಳಿಕ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಸೇರಿ, ಒಗ್ಗಟ್ಟಿನಿಂದ ಕೆಲಸ ಮಾಡ್ತೀವಿ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸ್ಪಂದಿಸುತ್ತೇವೆ. ತನು ಮನ ಧನದಿಂದ ನಾವು ಕೆಲಸ‌ ಮಾಡ್ತೇವೆ. ಅಸಮಾಧಾನ ನನಗೂ ಆಗಿತ್ತು, ವೀಣಾಗೂ ಆಗಿದೆ. ಅಸಮಾಧಾನ ಯಾಕಾಗಿತ್ತು ಅಂದ್ರೆ ಆಕೆ ಪ್ರಬಲ ಆಕಾಂಕ್ಷಿಯಾಗಿದರು. ಟಿಕೆಟ್ ಸಿಗದಿದ್ದಕ್ಕೆ ನೋವಾಗಿದೆ. ಇದು ಕುಟುಂಬದ ಸಮಸ್ಯೆ, ಖಂಡಿತ ಸರಿಪಡಿಸುತ್ತೇವೆ ಎಂದರು.
ವೀಣಾ ಕಾಶಪ್ಪನವರ ಕೂಡಾ ಪ್ರಚಾರಕ್ಕೆ ಬರ್ತಾರೆ. ಸ್ವಲ್ಪ ಕಾಲಾವಕಾಶ ಬೇಕು, ದೊಡ್ಡ ಮನಸ್ಸು ಇದ್ದವರು ಬೇಗ ಮರಿತಾರೆ. ಅಸಮಾಧಾನ ಸರಿಪಡಿಸುತ್ತೇವೆ. ಪಕ್ಷದಿಂದ ನಮ್ಮ ಕುಟುಂಬಕ್ಕೆ ಅಧಿಕಾರ ಕೂಡಾ ಸಿಕ್ಕಿದೆ. ಆ ನಿಟ್ಟಿನಲ್ಲಿ ವೀಣಾ ಜಿ.ಪಂ ಅಧ್ಯಕ್ಷೆ ಆಗಿದ್ದರು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೈ ಟಿಕೆಟ್ ಕೂಡಾ ಸಿಕ್ಕಿತ್ತು. ಸದ್ಯ ರಾಜ್ಯ ನಾಯಕರು ತೆಗೆದುಕೊಂಡ ನಿರ್ಣಯಕ್ಕೆ‌ ನಾವು ಬದ್ಧರಾಗಿರುತ್ತೇವೆ ಎಂದರು.
RCB ಫ್ಯಾನ್ಸ್​ ಹೇಳ್ತಿರೋದು ಇದೊಂದೇ ವಿಚಾರ! ಇದು ಸರಿಯಾದ್ರೆ ಎಲ್ಲಾ ಬದಲಾಗುತ್ತೆ ಅಂತಿದ್ದಾರೆ…

26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me