ತುಮಕೂರು:ಜಿಲ್ಲೆಯಾದ್ಯಂತ 9 ಚಿತ್ರಮಂದಿರಗಳಲ್ಲಿ ‘ವಿಜಯಾನಂದ’ ಸಿನಿಮಾ ತೆರೆಕಂಡಿದ್ದು, ಅಭಿಮಾನಿಗಳು ಥಿಯೇಟರ್​ಗಳ ಬಳಿ ಪ್ಲೆಕ್ಸ್, ಕಟೌಟ್​ಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ. ತುಮಕೂರಿನ ಗಾಯತ್ರಿ ಚಿತ್ರಮಂದಿರದಲ್ಲಿ‌‌ ಡಾ.ವಿಜಯ ಸಂಕೇಶ್ವರ ಅವರ ಅಭಿಮಾನಿಗಳು ಕೇಕ್ ಕತ್ತರಿಸಿ ಸಹಿ ಹಂಚಿದರು.

ಡಾ.ವಿಜಯ ಸಂಕೇಶ್ವರ ಅವರು ಯುವಕರ ಸ್ಪೂರ್ತಿ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಇದು. ಕುಟುಂಬ ಸಮೇತ ಬಂದು ಸಿನಿಮಾ ನೋಡಿ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಅಭಿಮಾನಿಗಳು ಶುಭಕೋರಿದರು.
ತುಮಕೂರು ಜಿಲ್ಲೆಯ 9 ಚಿತ್ರಮಂದಿರಗಳಲ್ಲಿ ವಿಜಯಾನಂದ ಸಿನಿಮಾ ಬಿಡುಗಡೆಯಾಗಿದೆ.ತುಮಕೂರು:ಐನಾಕ್ಸ್- ಎಸ್​.ಮಾಲ್ತುಮಕೂರು:ಗಾಯಿತ್ರಿ ಚಿತ್ರಮಂದಿರತಿಪಟೂರು:ಗಣೇಶ ಟಾಕೀಸ್ಕುಣಿಗಲ್:ಪದ್ಮ ಸಿನಿಮಾಸ್ಮಧುಗಿರಿ:ಶಾಂತಲಾ‌‌ ಚಿತ್ರಮಂದಿರಕೊರಟಗೆರೆ:ಶಿವಗಂಗ‌ ಚಿತ್ರಮಂದಿರಗುಬ್ಬಿ:ಚನ್ನಬಸವೇಶ್ವರ ಚಿತ್ರಮಂದಿರಶಿರಾ:ಭಾಗ್ಯಲಕ್ಮೀ ಚಿತ್ರಮಂದಿರತುರುವೇಕೆರೆ:ಕೃಷ್ಣ ಚಿತ್ರಮಂದಿರ
ವಿಜಯಾನಂದಗೆ ಬೆಳಗಾವಿಯಲ್ಲಿ ಭರ್ಜರಿ ರೆಸ್ಪಾನ್ಸ್: ಬೃಹತ್ ಮೆರವಣಿಗೆ ಮೂಲಕ ಅಭಿಮಾನ ಮೆರೆದ ಅಭಿಮಾನಿಗಳು

ತುಮಕೂರಲ್ಲಿ ‘ನಾರಾಯಣ ದೇವಾಲಯ’ ಉದ್ಘಾಟನೆ: ಇದು ಕ್ಯಾಷ್​ ಕೌಂಟರ್​ ಇಲ್ಲದ ಮೊದಲ ಆಸ್ಪತ್ರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
